ಭಕ್ತರಿಗೆ ಇಂದಿನಿಂದ ಕೊಟ್ಟೂರೇಶ್ವರಸ್ವಾಮಿಯ ದರ್ಶನ ನಿಷೇಧ

ಕೊಟ್ಟೂರು ಏ 21 : ಲಕ್ಷಾಂತರ ಭಕ್ತರ ಆರಾಧ್ಯ ದೈವ ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿಯ ದರ್ಶನ ನಿಷೇಧ ಮಾಡಲಾಗಿದೆ.
ಸರ್ಕಾರದ ಆದೇಶ ಹೊರಡಿಸಿದ ಪ್ರಕಾರ ಶ್ರಿ ಗುರು ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತರಿಗೆ ಒಳಗಡೆ ಪ್ರವೇಶ ನಿಷೇಧಿಸಿದೆ. ಕರೋನ 2 ನೇ ಆಲೆ ಹಿನ್ನೆಲೆ ಯಲ್ಲಿ .ಕಾರಣ ಭಕ್ತದಿಗಳು ಸಹಕರಿಸಬೇಕಾಗಿ.ಕೋರಿದೆ.ಹಾಗೂ ದೇವಸ್ಥಾನದಲ್ಲಿ ನಿತ್ಯಾ ದಾಸೋಹ ಮುಂದಿನ ಆದೇಶದ ಬರೋವರೆಗೂ ದಾಸೋಹ ಇರುವುದಿಲ್ಲ.ಯಥಾ ಪ್ರಕಾರ ಪುಜಾಕೈಕರ್ಯಗಳು.ನಡೆಯುತ್ತವೆ ಎಂದು
ಕಾರ್ಯನಿರ್ವಾಹಕ ಅಧಿಕಾರಿ ಗಂಗಪ್ಪ,
ಪ್ರಧಾನ ಧರ್ಮಕರ್ತ ಸಿಹೆಚ್.ಎಂ.ಗಂಗಾಧರಯ್ಯ ತಿಳಿಸಿದರು.