ಬ್ರೆಡ್ ಉಪ್ಪಿಟ್ಟು

ಬೇಕಾಗುವ ಪದಾರ್ಥಗಳು:

 • ತುಪ್ಪ – ೩ ಚಮಚ
 • ಸಾಸಿವೆ – ೧ ಚಮಚ
 • ಉದ್ದಿನಬೇಳೆ – ೨ ಚಮಚ
 • ಕಡ್ಲೆಬೇಳೆ – ೨ ಚಮಚ
 • ಸೀಳಿದ ಹಸಿಮೆಣಸಿನಕಾಯಿ – ೪
 • ಟೊಮೊಟೊ ಹೆಚ್ಚಿದ್ದು – ೧
 • ಈರುಳ್ಳಿ ಹೆಚ್ಚಿದ್ದು – ೧
 • ಬ್ರೆಡ್ (ಪುಡಿ ಮಾಡಿದ್ದು) – ೧೦ ಸ್ಲೇಸ್‌ಗಳು
 • ಉಪ್ಪು – ರುಚಿಗೆ ತಕ್ಕಷ್ಟು
 • ಕೊತ್ತಂಬರಿ ಸೊಪ್ಪು – ಸ್ವಲ್ಪ
 • ನಿಂಬೆರಸ – ೧ ಹೋಳು
 • ಕಾಯಿತುರಿ – ಅರ್ಧ ಲೋಟ

ವಿಧಾನ:
ಮೇಲೆ ಕೊಟ್ಟಿರುವ ಪದಾರ್ಥಗಳನ್ನು ಒಗ್ಗರಣೆಗೆ ಒಂದಾದ ಮೇಲೊಂದರಂತೆ ಹಾಕಿ ಬಾಡಿಸಿದರೆ ತಯಾರಾಗುತ್ತದೆ.