
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.02: ನಾಟಕಕಾರ ರಾಘವ ಅವರ 142ನೇ ಜಯಂತಿ ಅಂಗವಾಗಿ ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿರುವ ರಾಘವರ ಪುತ್ಥಳಿಗೆ ಬಳ್ಳಾರಿ ಬ್ರಾಹ್ಮಣರ ಒಕ್ಕೂಟ, ಹಾಗು ವಿಪ್ರ ಸಮುದಾಯದವರಿಂದ
ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ರಾಹ್ಮಣರ ಒಕ್ಕೂಟದ ಕಾರ್ಯದರ್ಶಿ ಡಾ. ಬಿ.ಕೆ.ಸುಂದರ್, ಶ್ರೀನಾಥ್, ರವೀಂದ್ರನಾಥ್,ಪ್ರಹ್ಲಾದರಾವ್, ಗಿರಿ, ಹರಿ ಬಜಾರದ, ನೇಮಕಲ್ ರಾವ್, ವಿಷ್ಣು, ಡೊಕ್ಕಿ ಗೊಪಣ್ಣ, ಡೊಕ್ಕಿ ಗಿರಿ, ವಿಜಯೀಂದ್ರ, ಸಿ.ನಾಗರಾಜ್, ಗುರುರಾಜ್ ಕುಲಕರ್ಣಿ, ನಾಗರಾಜ್ ಮೊದಲಾದವರು ಗೌರವ ನಮನ ಸಲ್ಲಿಸಿದರು.