ಆಲಮೇಲ,ಜು.20- ಪಟ್ಠಣದ ಬಸವ ನಗರದ ನಿವೃತ ಪ್ರಾಚಾರ್ಯರ ಎನ್,ಎ, ಬಿರಾದರ ಮನೆಯ ವರಾಂಡದಲಿ 45 ಬ್ರಹ್ಮ ಕಮಲ ಅರಳಿದ ಹೂ ಇಲ್ಲಿ ನ ಜನರು ಕಣ್ಣುತುಂಬಿ ನೋಡಿ ಸಂತಸ ವ್ಯಕ್ತಪಡಿಸಿದರು.
ಪ್ರೋ, ಶಿವಶರಣ ಗುಂದಗಿ ದಂಪತಿ ಆರತಿ ಬೆಳಗಿಸಿ ವಿಶೇಷÀ ಪೂಜೆ ಸಲ್ಲಿಸಿ ಪ್ರಾರ್ಥಸಿದರು.
ಆಲಮೇಲ/ತಾಲೂಕಿನ ಪ್ರತಿ ಗ್ರಾಮಗಳಲ್ಲಿ 2 ದಿನಗಳಿಂದ ಜಿಟಿಜಟಿ ಮಳೆ ಸಂಚಲದಿಂದ ಇಲ್ಲಿನ ರೈತರು ಹರ್ಷ ವ್ಯಕ್ತಪಡಿಸದ್ದಾರೆ