ಬ್ಯಾನರ್ ಇಲ್ಲ ನಾಯಿಗಿರುವ ಬೆಲೆ ನಾಟಕಕಿಲ್ಲವೇ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.22: ಶ್ವಾನ ಪ್ರದರ್ಶನಕ್ಕೆ ಸ್ವಾಗತ ಬ್ಯಾನರ್ ಇದೆ. ಆದರೆ ಜೋಳದರಾಶಿ ದೊಡ್ಡನ ಗೌಡರ ವೇದಿಕೆಗೆ ಹೆಸರಿನ ಬ್ಯಾನರ್ ಇಲ್ಲ ಇದು ಕಲಾವಿದರ ಪ್ರಶ್ನೆ