ಬೋಳಣಿಯಲ್ಲಿ ವಚನ ಸಂಗೀತೋತ್ಸವ

ಕಲಬುರಗಿ:ಎ.6:ಆಳಂದ ತಾಲೂಕಿನ ಬೋಳಣಿಯಲ್ಲಿ ಗುರು ಕುಮಾರೇಶ್ವರ ಸಾಂಸ್ಕøತಿಕ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಇತ್ತೀಚಿಗೆ ವಚನ ಸಂಗಿತೋತ್ಸವ ಜರುಗಿತು.

ಕಾರ್ಯಕ್ರಮದಲ್ಲಿ ರೇವಣಯ್ಯ ಮಠಪತಿ, ಶಾಂತಯ್ಯ ಹಿರೇಮಠ, ಶಿವಶರಣಯ್ಯ ಮಠ, ಸೋಮಯ್ಯ ಸಿದ್ದನೂರ, ಸಿದ್ದಾರೂಢ ನಿಂಬಾಜಿ, ಮಲ್ಲಯ್ಯ ಮಠಪತಿ, ಸಂಗೀತಾ ರೆಡ್ಡಿ, ಬಾಬುರಾವ ಪಾಟೀಲ, ಬಸವರಾಜ ಪೂಜಾರಿ, ಮೌನೇಶ ಪಂಚಾಳ, ಶಿವಾನಂದ ಬಿರಾದಾರ ಸಂಗೀತ ಸೇವೆ ಸಲ್ಲಿಸಿದರು.

ಮಹಾದೇವಪ್ಪ ಹೊಸಳ್ಳಿ, ಜಗದೇವಪ್ಪ ನಾಟೀಕಾರ, ಶ್ರೀಶೈಲ ರಾಜೋಳ, ಧರ್ಮರಾಜ ಪಡಸಾವಳಿ, ಶಿವಕುಮಾರ ಅಪಚಂದ, ಶಿವಕಾಂತಮ್ಮ ಮಾಂಗ, ಸೋಮಶೇಖರ ಚಾಂಗೋಲೆ, ಅಣ್ಣಾರಾಯ ಸಂಗೋಳಗಿ, ರಾಮಣ್ಣ ರೆಡ್ಡಿ, ಶ್ರೀಕಾಂತ ನಾಯ್ಕೋಡಿ, ಪ್ರಕಾಶ ರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಶರಣಪ್ಪ ಬಿಲಗುಂದಿ ಅಧ್ಯಕ್ಷತೆ ವಹಿಸಿದ್ದರು.