ಬೋರಬಂಡದಲ್ಲಿ ರಾಮರಥೋತ್ಸವ:

ಗುರುಮಠಕಲ್ ತಾಲೂಕು ಬೋರಬಂಡ ಗ್ರಾಮದ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ಶ್ರೀ ರಾಮ ದೇವರ ರಥೋತ್ಸವವು ಭಕ್ತಿ ಶ್ರದ್ಧೆಯಿಂದ ನಡೆಯಿತು. ನರೇಂದ್ರ ರಾಠೋಡ್ ಹಾಗೂ ಇತರಿದ್ದರು.