ಬೋರನಕಣಿವೆ ಜಲಾಶಯಕ್ಕೆ ಬಾಗಿನ..

ಚಿಕ್ಕನಾಯಕನಹಳ್ಳಿ ತಾಲ್ಲೂಕು ಬೋರನಕಣಿವೆ ಜಲಾಶಯಕ್ಕೆ ಕಾನೂನು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ದಂಪತಿಗಳು ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.