ಬೋಟ್ ನಲ್ಲಿ ತೆರಳಿದ ಸಿದ್ದು

ಮಳೆಯಿಂದ ಜಲಾವೃತವಾದ ಬೆಳ್ಳಂದೂರು ರಿಂಗ್ ರಸ್ತೆಯ ಎಕೋ ಸ್ಪೇಸ್ ಬಡಾವಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೋಟ್ ಮೂಲಕ ತೆರಳಿ ಜನರ ಸಮಸ್ಯೆ ಆಲಿಸಿದರು.