ಬೈಕ್ ಡಿಕ್ಕಿ:ನಿವೃತ್ತ ವೈದ್ಯಾಧಿಕಾರಿ ಸಾವು

ಕಲಬುರಗಿ,ಮೇ 6: ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ನಗರದ ಹಳೆ ಜೇವರಗಿ ರಸ್ತೆಯಲ್ಲಿ ಸಂಭವಿಸಿದೆ.
ನಿವೃತ್ತ ವೈದ್ಯಾಧಿಕಾರಿ ಡಾ. ವೀರಣ್ಣ ( 73) ದುರ್ಘಟನೆಯಲ್ಲಿ ಮೃತರಾದವರು. ಸಂಚಾರಿ 1 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನಿಖೆ ಜಾರಿಯಲ್ಲಿದೆ.