ಬೇಡಿಕೆ ಈಡೇರಿಕೆಗೆ ವೈದ್ಯರ ರಾಲಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಬೆಂಗಳೂರಿನ ಟೌನ್ ಹಾಲ್ ಮುಂದೆ ರ್ಯಾಲಿ ನಡೆಸಿದರು