ಬೇಡಿಕೆ ಈಡೇರಿಕೆಗೆ ಬಂದ್

ರಾಜ್ಯ ಖಾಸಗೀ ಬಸ್ ಮಾಲೀಕರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಖಾಸಗೀ ಬಸ್ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು