ಬೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ

ಚಿತ್ರದುರ್ಗ.ಮೇ.4;ಚಿತ್ರದುರ್ಗದ ಬೆಸ್ಕಾಂ ವಿಭಾಗೀಯ ಕಚೇರಿಯಲ್ಲಿ  ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಷಣ್ಮುಖಪ್ಪ, ಯೂನಿಯನ್ ಪದಾಧಿಕಾರಿಗಳಾದ ಉಪಕಾರ್ಯದರ್ಶಿ ಕೆ.ಪಿ.ಬಸವರಾಜ್, ಕೇಂದ್ರ ಸಮಿತಿ ಸದಸ್ಯರಾದ ಮಹಾಂತೇಶ್, ಆರ್.ರವಿಕುಮಾರ್, ಕರಿಬಸವಯ್ಯ, ಚಿದಾನಂದ್, ಅನ್ವರ್ ಮತ್ತು ಸಿಬ್ಬಂದಿ ವರ್ಗದವರು  ಭಾಗವಹಿಸಿದ್ದರು.

One attachment • Scanned by Gmail

ReplyForward