ಬೆವು ಬೆಲ್ಲ ವಿತರಣೆ..

ಯುಗಾದಿ ಹಬ್ಬದ ಅಂಗವಾಗಿ ದೊಡ್ಡ ಮಾವಳ್ಳಿ ಯ ಬಿಸಿಲು ಮಾರಮ್ಮ ದೇವಾಲಯದ ಬಳಿ ಬೇವು ಬೆಲ್ಲ ಹಂಚಿಕೆ ಮಾಡಲಾಯಿತು