ಬೆಳ್ಳಿಯ ಕವಚ ಅಲಂಕಾರ

ಎಮ್ಮಿಗನೂರು, ಅ.26: ಎಮ್ಮಿಗನೂರು ಗ್ರಾಮದ ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ ವಿಜಯದಸಮಿ ಹಬ್ಬದ ನಿಮಿತ್ತ ಬೆಳ್ಳಿಯ ಕವಚದಿಂದ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು.
ನೋಡುಗರ ಭಕ್ತರ ಗಮನ ಸೆಳೆಯಿತು. ಇಂದು ಆರ್ಯ ವೈಶ್ಯ ಮಹಿಳಾ ಸಂಘಟನೆಯಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮೂರ್ತಿಗೆ ಪೂಜೆ ಕೊರೊನಾ ನಡುವೆ ಸರಳ ರೀತಿಯಲ್ಲಿ ಭಕ್ತಿ ಭಾವದಿಂದ ಕಂಡಬಂತು
ಸತತ 9 ದಿನಗಳ ಕಾಲ ಮಹಿಳೆಯರು ವಿಶೇಷವಾಗಿ ಸಿಂಗರಿಸಿ ಹಾಗೂ ಪೂಜೆ ಸಲ್ಲಿಸಿಲಾಯಿತು. ಬೆಳಿಗ್ಗೆ ಅಭಿಷೇಕ, ತುಲಸಿ, ಎಣ್ಣೆ ಪೂಜೆ ನೆರವೆರಿಸಲಾಗಿತ್ತು. ಪ್ರಸಾದ ಸೇವೆ ಜರುಗಿತು. ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು