ಬೆಲ್ಟ್ ಪರೀಕ್ಷೆಯಲ್ಲಿ ಸೇಡಂ ನಗರದ ವಿದ್ಯಾರ್ಥಿಗಳು ಉತ್ತೀರ್ಣ

ಸೇಡಂ,ಎ,19: ಜೇನ್ನ್ ಶಿಟೋರಿಯೋ ಕರಾಟೆ ಅಸೋಸಿಯೇಷನ್ ವತಿಯಿಂದ ಶಿಹನ್ ದಶರಥ ದುಮ್ಮನ್ಸೂರ್ ಗುರುಗಳ ಮಾರ್ಗದರ್ಶನದ ಮೇರೆಗೆ ಕರಾಟೆ ಬೆಲ್ಟ್ ಪರೀಕ್ಷೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸೇಡಂ ನಗರದ ವಿಶೇಷ ಕರಾಟೆ ಪರಿಣಿತರಾದ ಸೇನಸೈ ಸಾಬಣ್ಣ ಅಳೋಳ್ಳಿ ಅವರು ಮತ್ತು ಸುನಿತಾ ಹಳಿಮನಿ ಸೃಷ್ಟಿ ಅಲ್ಲೂರ್ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ 1)ಕೀರ್ತಿ ತಂದೆ ಬಸಲಿಂಗಪ್ಪ ಬ್ಲಾಕ್ ಬೆಲ್ಟ್ ಸೆಕೆಂಡ್ ಡಾನ್ ಮತ್ತು 2)ಅಪೂರ್ವ ತಂದೆ ಅನಂತಯ್ಯ ಬ್ಲಾಕ್ ಬೆಲ್ಟ್ ಸೆಕೆಂಡ್ ಡಾನ್. 3)ಕುಮಾರಿ ಅರ್ಪಿತ ಬ್ಲಾಕ್ ಬೆಲ್ಟ್ ಫಸ್ಟ್ ಡಾನ್.4)ಋತುರಾಜ್ ಬ್ಲಾಕ್ ಬೆಲ್ಟ್ ಫಸ್ಟ್ ಡಾನ್. 5) ಸಮರ್ಥ್. ಬ್ರೌನ್ ಬೆಲ್ಟ್,6)ಕುಮಾರಿ ಸಂಜೀವಿನಿ ಬ್ರೌನ್ ಬೆಲ್ಟ್,7)ಅಶೋಕ್. ಬ್ರೌನ್ ಬೆಲ್ಟ್. 8)ಜಗದೇವಿ ಆರೆಂಜ ಬೆಲ್ಟ ಪಡೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು ಎಂದು ಕರಾಟೆ ಶಿಕ್ಷಕರಾದ ಸಾಬಣ್ಣ ಅಳೋಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಸೆನಸೈ ಅನಿಲ್ ಕುಮಾರ್ ಹಳಿಮನಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.