ಬೆದರಿಕೆ ಪತ್ರಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ: ಎಡಿಜಿಪಿ ಹಿತೇಂದ್ರ

ಚಾಮರಾಜನಗರ, ಆ.23:- ಸಾಹಿತಿಗಳು ಹಾಗೂ ಪ್ರಗತಿಪರರಿಗೆ ಬೆದರಿಕೆ ಪತ್ರ ಬರುತ್ತಿರುವುದನ್ನುಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಕಾನೂನು ಮತ್ತು ಸುವ್ಯವಸ್ಥೆಎಡಿಜಿಪಿ ಹಿತೇಂದ್ರ ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆಅವರು ಮಾತನಾಡಿ, ಜೀವ ಬೆದರಿಕೆ ಪತ್ರ ಬಂದಿರುವಎರಡು ಪ್ರಕರಣ ಬಂದಿವೆ, ಹಲವಾರು ಪ್ರಕರಣತನಿಖೆಯಲ್ಲಿವೆ ಇದು ಸೂಕ್ಷ್ಮ ಪ್ರಕರಣಆಗಿರೋದ್ರಿಂದ ಹೆಚ್ಚಿನ ಮಾಹಿತಿ ನೀಡೋಕೆ ಆಗಲ್ಲ. ಬೆದರಿಕೆ ಪತ್ರ ಬರುವುದನ್ನು ಸರ್ಕಾರಗಂಭೀರವಾಗಿ ಪರಿಗಣಿಸಿದೆ, ಯಾವ ಸಂದರ್ಭದಲ್ಲಿ ಏನು ಮಾಡಬೇಕೋಅದನ್ನು ಮಾಡುತ್ತೇವೆಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಇನ್ನು, ರಸ್ತೆ ಹೆದ್ದಾರಿದರೋಡೆ ಪ್ರಕರಣಗಳ ಬಗ್ಗೆ ಮಾತನಾಡಿ, ಪ್ರಕರಣಗಳನ್ನು ಬೇಧಿಸಿದ ಬಳಿಕ ದರೋಡೆ ನಿಲ್ಲುತ್ತಿದ್ದೆ, ಮುನ್ನೆಚ್ಚರಿಕೆ ಕ್ರಮವಾಗಿಚೆಕ್ ಪೆÇೀಸ್ಟ್‍ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ, ಅಕ್ರಮವಾಗಿ ಚಿನ್ನ ಸಾಗಾಟ ಮಾಡುವವರನ್ನುದರೋಡೆಕೋರರುಟಾರ್ಗೆಟ್ ಮಾಡುತ್ತಿರುವುದು ಪ್ರಾಥಮಿಕತನಿಖೆಯಿಂದ ತಿಳಿದುಬಂದಿದೆ, ದರೋಡೆಕೋರರಗ್ಯಾಂಗಿನಎಲ್ಲರ ಬಂಧನಕ್ಕೂಕ್ರಮ ವಹಿಸಲಾಗಿದೆ ಎಂದರು.
ಕಳೆದ 20 ವರ್ಷದಿಂದಚಾಮರಾಜನಗರಡಿಆರ್ ಪೆÇಲೀಸರಿಗೆ ಪ್ರಮೋಷನ್‍ದೊರೆಯದ ವಿಚಾರದ ಬಗ್ಗೆ ಮಾತನಾಡಿ, ಇಲ್ಲಿನ 24 ಜನರಿಗೆ ಸಮಸ್ಯೆಆಗ್ತಿದೆ, ಎಸ್‍ಟಿಎಫ್‍ಇದ್ದಾಗಿಂದಅದನ್ನುಚಾಮರಾಜನಗರಕ್ಕೆಅಲಾಟ್ ಮಾಡಿದ್ರು, ವಯೋಮಿತಿ 45 ವರ್ಷ ಮುಗಿದಿರೋದ್ರಿಂದ ಪ್ರಮೋಷನ್‍ಗೆ ಪರಿಗಣಿಸಲು ಸಾಧ್ಯವಾಗ್ತಿಲ್ಲ, ಪೆÇಲೀಸ್ ಪ್ರಧಾನ ಕಾರ್ಯದರ್ಶಿ ಜೊತೆ ಮಾತಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದುಎಂದು ಭರವಸೆಕೊಟ್ಟರು.