
ಬೀದರ್,ಏ.23-ಬೆಂಗಳೂರಿನ ಕುಮಾರಕೃಪಾ ರಸ್ತೆಯ ಚಿತ್ರಕಲಾ ಪರಿಷತ್‍ನಲ್ಲಿ 19 ಜನ ಚಿತ್ರಕಲಾವಿದರ ಚಿತ್ರಕಲಾ ಪ್ರದರ್ಶನವು ಏ.19 ರಿಂದ 23 ರವರೆಗೆ ನಡೆಯಲಿದೆ. ಚಿತ್ರಕಲಾ ಪ್ರದರ್ಶನವನ್ನು ಅಛುತ್ ಗೌಡಾ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕಲಾವಿದ ರವಿಕುಮಾರ ಕಾಶಿ, ಕಳಾವಿದರು ಬೆಂಗಳೂರು ಆಗಮಿಸಿದ್ದರು. ಚಿತ್ರಕಲಾ ಪ್ರದರ್ಶನವು ಏ.19 ರಿಂದ 23 ರವರೆಗೆ ಬೆಳೆಗೆ 11 ಗಂಟೆ ಇಂದ ಸಾಯಂಕಾಲ 7 ಗಂಟೆವರೆಗೆ ನಡೆಯಲಿದೆ. ಇದರಲ್ಲಿ ಬೀದರ್ ಜಿಲ್ಲೆಯ ಜೈಕುಮಾರ ಭಂಡೆ ಅವರಲ್ಲದೆ ಅಶೋಕ ನಡುವಿನಮನಿ, ಅಶೋಕ ಚಿಟ್ಕೊಟಿ, ಬಿ ಎನ್ ಪಟಿಲ್, ಡಾ ಅಪ್ಪಾಸಾಹೆಬ್ ಗನಿಗರ್, ಗೋವರಧನ್ ಕೆ, ಹೆಮಲತಾ ಎನ್ ಎಸ್, ಜೈಕುಮಾರ ಭಂಡೆ, ಕವಿತಾ ಎಮ್ ಪರಮಾ, ಕುಪ್ಪಣ ಕನ್‍ದÀಗಲ್, ಕಿಶೋರ ಕುಮಾರ, ಕೆ ಎಮ್ ಲೊಕಯಾ, ಲಕ್ಷಮಿ ಅರ್ ಹಿರೆಮಠ, ನಂದಿನಿ ಪಿ ಮಸಿಗಿ, ರಾಮಗಿರಿ ಪಿ ಪೋಲಿಸ್ ಪಾಟಿಲ್, ರಾಜೆಶ್ ಡಿ ದೆವನಗೌನ್, ರಾಮಲಿಂಗ್ ಬೆಲ್‍ಕೊಟೆ, ಡಾ ಸತಿಶ್‍ಕುಮಾರ ಪಿ ವಾಲ್‍ಪೂರೆ, ಸಂಜಯ ಕೆ ಕನಿಹಲ್, ವೀರಯ್ಯಾ ವಿ ಹಿರೆಮಠ ಅವರ ಚಿತ್ರಕಲಾ ಕೃತಿಗಳ ಪ್ರದರ್ಶನ ನಡೆಯುತ್ತಿದೆ. ರಾಮಗಿರಿ ಪಿ ಪೋಲಿಸ್ ಪಾಟಿ¯ ರವರು ಈ ಚಿತ್ರಕಲಾ ಪ್ರದರ್ಶನದ ಸಂಯೋಜಕರಾಗಿರುತ್ತಾರೆ.