ಬೆಂಕಿ ಅವಘಡ ಅಪಾರಹಾನಿ


ಸಂಜೆವಾಣಿ ವಾರ್ತೆ
ಸಂಡೂರು:ಫೆ:6:  ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಯರ್ರಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಗೇನಹಳ್ಳಿ ಗ್ರಾಮದ ಜಿ.ಕೆ. ಕುಬೇರಪ್ಪ ಅವರ ಕಣದಲ್ಲಿ ರಾತ್ರಿ ಸಮಯದಲ್ಲಿ ಬೆಂಕಿಗುಲಿ ಅಪಾರ ಪ್ರಮಾಣದ ಮೆವು ಬೆಂಕಿ ತಗುಲಿ ಅಹುತಿಯಾಗಿದೆ. ಶೇಂಗಾ ಹೊಟ್ಟು, ಕಟ್ಟಿಗೆ ಮೆಕೆಕ ಜೋಳ, ಸೊಪ್ಪೆ, ರಾಗಿ , ಹುಲ್ಲು ಸೇರಿದಂತೆ ಅಪಾಋ ಪ್ರಮಾಣದ ಮೇವು ಕಲ್ಲಿನ ಕಂಭ, ತೆಂಗು ಮಾವಿನ ಗಇಡಗಳು ಸುಟ್ಟಿವೆ. ವಿಷಯ ತಿಳಿದ ಅಗ್ನಿ ಶಾಮಕದಳದವರು ಸ್ಥಳಕ್ಕೆ ಆಗಮಿಸಿ ನಂದಿಸಿದ್ದಾರೆ.

One attachment • Scanned by Gmail