ಬೆಂಕಿ ಅಕಸ್ಮಿಕ ಎರಡು ಅಂಗಡಿಗಳು ಭಸ್ಮ

ವಿಜಯಪುರ,ಏ.3- ಬೆಂಕಿ ಅಕಸ್ಮೀಕವಾಗಿ ತಗುಲಿದ ಪರಿಣಾಮ ಇಲ್ಲಿ ಸಂಭವಿಸಿದ ಅವಘಡದಲ್ಲಿ ಎರಡು ಅಂಗಡಿಗಳು ಸುಟ್ಟು ಹೋಗಿರುವ ಘಟನೆ ಜಿಲ್ಲೆಯ ತಿಕೋಟಾ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ನಡೆದಿದೆ.
ಇಲ್ಲಿನ ಬೇಕರಿ ಹಾಗೂ ಪೈಪ್ ಅಂಗಡಿಗಳು ಶಾಟ್ರ್ಸಸಕ್ರ್ಯೂಟ್ ವಿದ್ಯುತ ಸ್ಪರ್ಷದಿಂದ ಬೆಂಕಿ ಹೊತ್ತಿ ಉರಿದಿವೆ. ವಿಷಯ ತಿಳಿಯುತ್ತಲೇ ಸ್ಥಳಕ್ಕ್ಕೆ ದಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು, ಬೆಂಕಿನಂದಿಸಲು ಹರಸಾಹಸ ಪಡಬೇಕಾಯಿತು. ಅವರ ಪ್ರಯತ್ನದಿಂದಾಗಿ ಹೆಚ್ಚಿನ ಹಾನಿ ತೆಯಲು ಸಾಧ್ಯವಾಗಯಿತಾದರೂ ಈ ಎರುಡು ಅಂಗಡಿಯಲ್ಲಿನ ವಸ್ತುಗಳು ಸುಟ್ಟು ಕರಕಲಾಗಿದೆ. ಈ ಕುರಿತು ತಿಕೋಟಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಭವಿಸಿರುವ ಹಾನಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.