ಬೂಸ್ಟರ್ ಡೋಸ್ ನೀಡಿಕೆ

ಬೀದರ್: ಆ.1:ಕರ್ನಾಟಕ ಸರ್ಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ್ ಹಾಗೂ ಟಿ ಸಿ ಐ ಫೌಂಡೇಶನ್ ಸಹಯೋಗದಲ್ಲಿ ಎಮ್.ಆರ್.ಟಿ.ಇ ಯೋಜನೆಯಡಿಯಲ್ಲಿ ಕೈಗಾರಿಕಾ ಕಾರ್ಮಿಕರಿಗೆ ಸೂರ್ಯಕಲಾ ಲಬ್ರೋಟಿರಿ ಪ್ರೈವೇಟ್ ಲಿಮಿಟೆಡ್ ಕೋಲಾರ ಇಂಡಸ್ಟ್ರಿಯಲ್ ಬೀದರ್ ನಲ್ಲಿ ಕೋವಿಡ್ 19 ಲಸಿಕೆ ಬುಸ್ಟರ್ ಡೋಸ್ ಕೊಡಲಾಯಿತು ,

ಕಂಪನಿಯ ವ್ಯವಸ್ಥಾಪಕ ಪ್ರದೀಪ್ ಹೆಚ್, ಆರ್ ವಿನೋದ್ ಪಾಟೀಲ್, ಜಿಲ್ಲಾ ಸಂಯೋಜಕ ಅಮರನಾಥ್, ಆರೋಗ್ಯ ಸಹಾಯಕ ಸತೀಶ್ ಧರಣೆ ಹಾಗೂ ಆನದುರ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳು ಇದ್ದರು.