ಬೂದಗುಂಪಾ ಗ್ರಾಮ ಪಂಚಾಯಿತಿನಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮ

ಕಾರಟಗಿ:ಸೆ:17:ಸಮೀಪದ ಬೂದಗುಂಪಾ ಗ್ರಾಮ ಪಂಚಾಯಿತಿಯಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಜುಬೇರ್ ನಾಯಕ್ ಧ್ವಜಾರೋಹಣ ನೆರವೇರಿಸಿದರು.
ಕಾರ್ಯದರ್ಶಿ ಹನುಮಂತಪ್ಪ ನಾಯಕ. ಗ್ರಾಮ ಪಂಚಾಯಿತಿ ಸಿಬ್ಬಂದಿ ಶಬ್ಬಿರ್ ಸಾಬ್. ಬಸವರಾಜ್ ಜಂತಕಲ್.ರಾಮಣ್ಣ ಭಜಂತ್ರಿ.ಬಸನಗೌಡ ಮಾಲಿ ಪಾಟೀಲ್. ಸ್ವಸಹಾಯ ಮಹಿಳಾ ಗುಂಪಿನ ಪ್ರತಿನಿಧಿಗಳು ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.