ಬೂತ್ ಮಟ್ಟದ ಸಭೆಗೆ ಚಾಲನೆ

ಬೆಂಗಳೂರಿನ ವಸತನಗರದಲ್ಲಿ ಇಂದು ಆಯೋಜಿಸಿದ್ದ ಬಿಜೆಪಿ ಶಿವಾಜಿನಗರ ಕ್ಷೇತ್ರದ ಬೂತ್ ಮಟ್ಟದ ಸಭೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು. ಪಕ್ಷದ ನಾಯಕರಾದ ಪಿ.ಸಿ.ಮೋಹನ್, ಮಂಜುನಾಥ್, ಗೋಪಿ ಚಂದ್ರ ಇತರರು ಇದ್ದಾರೆ.