ಬುದ್ಧರ ಪಂಚಶೀಲ ಪಠಣ

ವಿಜಯಪುರ,ಮೇ.24:ಇಲ್ಲಿನ ಸಿದ್ದಾರ್ಥ ಮತ್ತು ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಭಗವಾನ ಬುದ್ಧರ ಪಂಚಶೀಲ ತತ್ವಗಳನ್ನು ಬಾಬಾಸಾಹೇಬ ಅಂಬೇಡ್ಕರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಪಂಚಶೀಲ ಪಠಿಸಲಾಯಿತು.
ಸಿದ್ದಾರ್ಥ ಮತ್ತು ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಪ್ರೌಢಶಾಲೆಯ ಅಧ್ಯಕ್ಷ ತುಕಾರಾಮ ಚಂಚಲಕರ ಮಾತನಾಡಿದರು
ಈ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕ ಶಶಿಕಾಂತ ಕಟ್ಟಿ, ಮುಖ್ಯಗುರುಮಾತೆ ವೀಣಾ ಶಿರಗುಪ್ಪಿ, ಸಹಶಿಕ್ಷಕಿಯರಾದ ಎ..ಎಸ್ ಜೇವಜಿ, ಪಿ. ಎಂ. ಕಲಬುರ್ಗಿ, ಎಸ್.ಎಸ್. ಗುಡ್ಲೇನವರ, ಸಹಶಿಕ್ಷಕಿಯರಾದ ಸಿ.ಎಚ್. ಈಟಿ, ಎಸ್..ಎಸ್ ಬಸರಗಿ, ಆರ್.ಡಿ. ಯಾರವಳ್ಳಿ ಉಪಸ್ಥಿತರಿದ್ದರು.