ಬುಡಾ ಸದಸ್ಯರಾಗಿ ಗಾದೆಪ್ಪ ನೇಮಕ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜು,26- ಇಲ್ಲಿನ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮಹಾನಗರ ಪಾಲಿಕೆಯಿಂದ ನಾಮ ನಿರ್ದೇಶಿತ ಸದಸ್ಯರನ್ನಾಗಿ 23 ನೇ ವಾರ್ಡಿನ ಕಾರ್ಪೊರೇಟರ್ ಪಿ.ಗಾದೆಪ್ಪ ಅವರನ್ನು  ಪಾಲಿಕೆ ಆಯುಕ್ತರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.