ಬೀಳ್ಕೋಡೆಗೆ ಸಮಾರಂಭ

ದಾವಣಗೆರೆ ಮೇ.4:  ನಿವೃತ್ತರಾದ ಡಿ.ಸಿ. ಕಚೇರಿಯ ಡಿ ಗ್ರೂಪ್ ನೌಕರರಾದ ರೇವಣಸಿದ್ದಯ್ಯ ಇವರಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೀಳ್ಕೋಡೆಗೆ ನೀಡಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಯೋಜನಾ ನಿರ್ದೇಶಿಕಿ ನಜ್ಮಾ, ಭೂಸ್ವಾಧಿನಾ ಇಲಾಖೆಯ ರೇಷ್ಮ ಹಾನಗಲ್, ಮತ್ತಿತರು ಇದ್ದರು.