ಬೀಳ್ಕೊಡುಗೆ..

ಮಾಲೂರಿನ ಪೊಲೀಸ್ ಠಾಣೆ ಯಲ್ಲಿ ದಪೇದಾರ್ ಆಗಿ ಸೇವಾ ನಿವೃತ್ತಿ ಹೊಂದಿದ ಈರಣ್ಣ ಅವರನ್ನು ಪೊಲೀಸ್ ಠಾಣೆ ವತಿಯಿಂದ ಅಭಿನಂದಿಸಿ ಬೀಳ್ಕೊಡುಗೆ ನೀಡಲಾಯಿತು