ಬೀಳ್ಕೊಡುಗೆ,ಸನ್ಮಾನ:

ಗುರುಮಠಕಲ್ ತಾಲೂಕು ಚಂಡರಿಕಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ ಮತ್ತು ಉತ್ತಮ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯ ಗುರು ಕೃಷ್ಣರೆಡ್ಡಿ ಮಾತನಾಡಿದರು.