
ಜೇವರ್ಗಿ :ಆ.15:ಭಾರತ ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಶಾಪುರ ತಾಲೂಕಿನ ಬೀರನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲೇ ಕಾರ್ಯಕ್ರಮ ಜರಗಿತು ದೇಶದಲ್ಲಿ ಬಡತನ ಆಸ್ಪೃಶ್ಯತೆ ಭ್ರಷ್ಟಾಚಾರ ಕೊನೆಗಾಣಬೇಕು ಎಂದು ನಿವೃತ್ತ ಮುಖ್ಯ ಗುರುಗಳಾದ ಮಲ್ಲಣ್ಣ ಕುರುಕುಂದಿ ಹೇಳಿದರು ಮುಖ್ಯ ಅತಿಥಿಗಳಾದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಸಾಹುಕಾರ್ ಗ್ರಾಮ ಪಂಚಾಯತಿ ಸಾಮಾಜಿಕ ನ್ಯಾಯ ಸಾ ಅಧ್ಯಕ್ಷ ಮರೆಪ್ಪ ಬೇಗಾರ ಮಾಜಿ ಎಸ್ ಡಿ ಎಮ ಅಧ್ಯಕ್ಷ ಶಿವಶರಣಪ್ಪ ಚಿಕ್ಕ ಮೇಟಿ ಶಿಕ್ಷಣ ಪ್ರೇಮಿ ಸಿದ್ದರಾಮ್ ಗೌಡ ಪೆÇಲೀಸ್ ಪಾಟೀಲ್ ಎಸ ಡಿ ಎಮ್ ಸಿ ಅಧ್ಯಕ್ಷರಾದ ನಾಗಣ್ಣ ಸಾಹುಕಾರ್ ಉಪಾಧ್ಯಕ್ಷರಾದ ಹಣಮಂತರಾಯ ದೋರಿ ಮಾಜಿ ಎಸ ಡಿ ಎಮ್ ಸಿ ಉಪಾಧ್ಯಕ್ಷರಾದ ಶೇಷಣರಾವ ಜಾಗೀರದಾರ ಮುಖ್ಯ ಗುರುಗಳ ಕಾಜಪ್ಪ ಸರ್ ಶಿಕ್ಷಕ ಚಂದ್ರಕಾಂತ್ ಗ್ರಾಮ ಪಂಚಾಯತ್ ಸದಸ್ಯರ ಭಾಗವಹಿಸಿದರು