ಬೀರನೂರು ಪ್ರೌಢಶಾಲೆ ಉದ್ಘಾಟನೆ

ಜೇವರ್ಗಿ :ನ.17:ಮಕ್ಕಳು ಗ್ರಾಮೀಣ ಭಾಗದಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗೆ ಹೋದಾಗ ಮಾತ್ರ ಶಾಲೆಯ ಹಾಗೂ ಪಾಲಕರ ಊರಿನ ಕೀರ್ತಿ ಹೆಚ್ಚುತ್ತದೆ ಎಂದು ಶಾಸಕ ವೆಂಕಟ್ ರೆಡ್ಡಿ ಮುದ್ನಾಳ್ ಹೇಳಿದರು
ಶಹಪುರ್ ತಾಲೂಕಿನ ಬೀರನೂರು ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು ಮುಖ್ಯ ಅತಿಥಿಗಳಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಿಕ್ಕ ಮೇಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಿ ನಿಂಗಯ್ಯ ಕವಲಿ ಪರಸಾಪುರ್ ಗ್ರಾಮ್ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮರಿಯಪ್ಪ ಬೇಗಾರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶಾರದಾ ಗ್ರಾಮ ಪಂಚಾಯತ್ ಸದಸ್ಯರಾದ ಪಲ್ಲದ ರಾವ್ ಕುಲಕರ್ಣಿ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶಶಿಕಾಂತ್ ರಾವ್ ಜಾಗೀರ್ದಾರ್ ಸದಸ್ಯರಾದ ರವಿಕುಮಾರ್ ದಂಡ ಬಳ್ಳಿ ಶರಣು ಹತ್ತಿಗೂಡುರ ಅಖಂಡವಯ್ಯ ಸ್ವಾಮಿ ನಿಂಗಯ್ಯ ಗೌಡ ಗರುಡಪ್ಪ ಹಿರೇಮೇಟಿ ಮುಖ್ಯ ಗುರುಗಳಾದ ಕಾಜಪ್ಪ ಸರ್ ಚಂದ್ರಕಾಂತ್ ಸರ್ ದೇಸಾಯಿ ಸರ್ ಹನುಮಂತರಾಯ ದೊರೆ ಬಸವರಾಜ್ ಬೇವಿನಾಳ ಸುರೇಶ್ ಪರಸಾಪುರ್ ಸಾಬಣ್ಣ ಬೇಗಾರ ಶಿವಪ್ಪ ಚಿಕ್ಕ ಮೇಟಿ ಹನುಮಂತ ಹಿರೇಮೇಟಿ ಭೀಮರಾಯ ಪಡಸಾಲಿ ಮಲ್ಲಣ್ಣ ಕೆ ಕುರಕುಂದಿ ಶಿವಪ್ಪ ಕೊಂಗಂಡಿ ಹೊನ್ನಪ್ಪ ನಾಯ್ಕಲ್ ಭೀಮರಾಯ ರಾಮೋಜಿ ಬಸವರಾಜ್ ವಕೀಲ ರಾಮೋಜಿ ಮಲ್ಲಿಕಾರ್ಜುನ ನಾಟೇಕರ್ ದೇವಪ್ಪ ಬೇಗರ ನಿಂಗಪ್ಪ ಹತ್ತಿಗುಡುರ್ ಮಲ್ಲಿಕಾರ್ಜುನ್ ಶಾಪುರ್ ಪರಶುರಾಮ ಕಾಟ್ ಮಳ್ಳಿ ಪರಶುರಾಮ್ ಹಿರೇಮೇಟಿ ಸೇರಿದಂತೆ ವಿದ್ಯಾರ್ಥಿಗಳು ಗ್ರಾಮಸ್ಥರು ಅಧಿಕಾರಿ ವರ್ಗ ಅನೇಕರಿದ್ದರು