ಬೀರನಳ್ಳಿ ಗ್ರಾಮದಲ್ಲಿ ಹೆಬ್ಬಾವು

ಸೇಡಂ,ನ,18: ತಾಲೂಕಿನ ಬೀರನಳ್ಳಿ ಗ್ರಾಮದ ಮರೆಪ್ಪ ಡಾಗ್ಯ ಅವರ ಮನೆಯ ಮುಂದೆ ಕೋಳಿಯನ್ನು ಹೆಬ್ಬಾವು ತಿನ್ನುತ್ತಿರುವುದನ್ನು ಕಂಡು ಹಾವು ಹಿಡಿಯುವರಾದ ಜಗದೀಶ್ ಪುರಾಣಿಕ್ ಕರೆಮಾಡಿ ತಿಳಿಸಿದ ನಂತರ ಗ್ರಾಮಕ್ಕೆ ಬಂದು ಹಾವು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಈ ವೇಳೆಯಲ್ಲಿ ಗ್ರಾಮದ ರಾಘವೇಂದ್ರ ವಾಲಿಕರ್, ಹಸನಪ್ಪ ಇನ್ನಿತರರು ಇದ್ದರು.