ಬೀದಿ ನಾಯಿಗಳ ರಕ್ಷಣೆ ಆಗ್ರಹ

ಬೀದಿ ನಾಯಿಗಳ ಕಾನೂನು ಬದ್ದ ರಕ್ಷಣೆಗಾಗಿ ಒತ್ತಾಯಿಸಿ ಪ್ರಾಣಿ ಪ್ರಿಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ಪ್ರತಿಭಟನೆ ನಡೆಸಿದರು.