ಬೀದಿ ನಾಟಕ ಪ್ರದರ್ಶನ

ಮುನವಳ್ಳಿ,ಜು.22: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭ ಜರುಗಿತು. ಕೇಂದ್ರ ಅಧ್ಯಕ್ಷೆ ಲಲಿತಾ, ಸವದತ್ತಿ ತಾಲೂಕಾ ಯೋಜನಾಧಿಕಾರಿ ಆಶಾ, ವಲಯ ಮೇಲ್ವಿಚಾರಕರಾದ ಆಶಾ, ಸಮನ್ವಯಾಧಿಕಾರಿ ನಿರ್ಮಲಾ, ಸೇವಾ ಪ್ರತಿನಿಧಿಗಳಾದ ಕಾವ್ಯಾ, ಕಲ್ಮೇಶ ಹಾಗೂ ಜೋಡಿ ಬಸವೇಶ್ವರ ಕಲಾ ತಂಡದವರು ಉಪಸ್ಥಿತರಿದ್ದರು.