ಬೀದಿನಾಟಕದಿಂದ ಬಾಲ್ಯ ವಿವಾಹ ಜಾಗೃತಿ

ಸಂಡೂರು:ನ:10: ಕರ್ನಾಟಕ ರಾಜ್ಯ ಹಲವಾರು ಜಿಲ್ಲಾ ಸಂಚಾರ ಮಾಡಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರ ಗ್ರಾಮದಲ್ಲಿ ಬೀದಿ ನಾಟಕ ಮಾಡುವುದರ ಮುಖಾಂತರ ಬಾಲ್ಯ ವಿವಾಹದ ಬಗ್ಗೆ ದುಶ್ಚಟದ ಬಗ್ಗೆ ವಿಸ್ತಾರವಾಗಿ ಮಾಹಿತಿಯನ್ನು ಕೊಟ್ಟರು ಮಹಿಳಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೋಭ ಮೇಡಂ, ಗ್ರಾಮದ ಸೇವ ಪ್ರತಿನಿಧಿಯಾದ , ಶಿವಗಂಗಮ್ಮ ಮತ್ತು ದ್ರಾಕ್ಷಾಯಿಣಿ ಬಸಮ್ಮ ಅವರು , ಹಾಗೂ ತಾಂತ್ರಿಕ ತರಬೇತಿ ಸಹಾಯಕರ ಮಂಜುನಾಥ್ ಊರಿನ ಮುಖಂಡರಾದ ದೊಡ್ಡ ಗೌಡ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಿತು.