ಬೀದರ: ಶಾಲೆಗಳಿಗೆ ರಜೆ

ಬೀದರ್ ಜು 13: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು (ಬುಧವಾರ ) ಬೀದರ ಜಿಲ್ಲೆಯ ಅಂಗನವಾಡಿ ಮತ್ತು 1 ರಿಂದ 5 ನೇ ತರಗತಿ ಶಾಲೆಗಳಿಗೆ ರಜೆ ಘೋಷಿಸಿ ಬೀದರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಆದೇಶಿಸಿದ್ದಾರೆ.