
ಬೀದರ್, ಮೇ 12: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಮತ ಎಣಿಕೆ ಮೇ 13 ರಂದು ಬೀದರ ನಗರದ ಭೂಮರೆಡ್ಡಿ ಕಾಲೇಜಿ (ಬಿವ್ಹಿಬಿ) ನಲ್ಲಿ ನಡೆಯಲಿದ್ದು. ಇದಕ್ಕಾಗಿ ಜಿಲ್ಲಾಡಳಿತ ವತಿಯಿಂದ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ದಿನಾಂಕ 13-05-2023 ರಂದು ಬೆಳಿಗ್ಗೆ 6 ಗಂಟೆಯಿಂದ ದಿನಾಂಕ 14-05-2023 ಬೆಳಿಗ್ಗೆ 6 ಗಂಟೆಯವರೆಗೆ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರನ್ವಯ ಬೀದರ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಿರುತ್ತಾರೆ.
ದಿನಾಂಕ 12-05-2023ರ ಮಧ್ಯರಾತ್ರಿ 12 ಗಂಟೆಯಿಂದ ದಿನಾಂಕ 13-05-2023ರ ಮಧ್ಯರಾತ್ರಿ 12 ಗಂಟೆಯವರೆ ಬೀದರ ಜಿಲ್ಲೆಯಾದ್ಯಂತ ಪ್ರಜಾ ಪ್ರತಿನಿಧ್ಯ ಕಾಯ್ದೆ 1951ರ ಕಲಂ 135 (ಸಿ) ಹಾಗೂ ಕರ್ನಾಟಕ ಅಬಕಾರಿ ನಿಯಮಗಳು1967ರ ನಿಯಮ 10-ಬಿ ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬೀದರ ಜಿಲ್ಲೆಯಾದ್ಯಂತ ಎಲ್ಲಾ ವಿವಿಧ ಅಬಕಾರಿ ಸನ್ನದುಗಳನ್ನು (ಕೆ.ಎಸ್.ಬಿ.ಸಿ.ಎಲ್ ಡಿಪೆÇೀ ಬೀದರ ಒಳಗೊಂಡಂತೆ) ಮುಚ್ಚಲು ಹಾಗೂ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ಮಾಡುವುದನ್ನು ನಿಷೇದಿಸಿ ಶುಷ್ಕ ದಿನವೆಂದು ಘೋಷಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಅವರು ಆದೇಶಿಸಿರುತ್ತಾರೆ.
47-ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ 266 ಮತಗಟ್ಟೆ ಕೇಂದ್ರಗಳÀ ಮತ ಏಣಿಕೆಯು 19 ಸುತ್ತುಗಳಲ್ಲಿ ನಡೆಯಲಿದ್ದು ಕೊನೆಯ ಸುತ್ತಿನಲ್ಲಿ 14 ಟೇಬಲ್‍ಗಳು ಇರಲಿವೆ. ಇವಿಎಂ ಮತ ಎಣಿಕೆಗೆ 14, ಪೆÇಸ್ಟಲ್ ಬ್ಯಾಲೆಟ್ 3 ಸೇರಿ ಒಟ್ಟು 17 ಟೇಬಲ್‍ಗಳನ್ನು ಸಿದ್ದಪಡಿಸಲಾಗಿದೆ. ಹಾಗೂ ಇವಿಎಂ ಕೌಂಟಿಂಗ್ ಹಾಲ್ ಒಂದು ಮತ್ತು ಪೆÇಸ್ಟಲ್ ಬ್ಯಾಲೇಟ್ ಕೌಂಟಿಂಗ್ ಒಂದು ಹಾಲ್ ಇರಲಿದೆ.
48-ಹುಮನ್ನಾಬಾದ ವಿಧಾನಸಭಾ ಕ್ಷೇತ್ರದ 255 ಮತಗಟ್ಟೆ ಕೇಂದ್ರಗಳÀ ಮತ ಏಣಿಕೆಯು 19 ಸುತ್ತುಗಳಲ್ಲಿ ನಡೆಯಲಿದ್ದು ಕೊನೆಯ ಸುತ್ತಿನಲ್ಲಿ 03 ಟೇಬಲ್‍ಗಳು ಇರಲಿವೆ. ಇವಿಎಂ ಮತ ಎಣಿಕೆಗೆ 14, ಪೆÇಸ್ಟಲ್ ಬ್ಯಾಲೆಟ್ 4 ಸೇರಿ ಒಟ್ಟು 18 ಟೇಬಲ್‍ಗಳನ್ನು ಸಿದ್ದಪಡಿಸಲಾಗಿದೆ. ಹಾಗೂ ಇವಿಎಂ ಕೌಂಟಿಂಗ್ ಹಾಲ್ ಎರಡು ಮತ್ತು ಪೆÇಸ್ಟಲ್ ಬ್ಯಾಲೇಟ್ ಕೌಂಟಿಂಗ್ ಹಾಲ್ ಒಂದು ಇರಲಿದೆ. ಟೇಬಲ್‍ಗಳು ಇರಲಿವೆ. ಇವಿಎಂ ಮತ ಎಣಿಕೆಗೆ 14, ಪೆÇಸ್ಟಲ್ ಬ್ಯಾಲೆಟ್ 4 ಸೇರಿ ಒಟ್ಟು 18 ಟೇಬಲ್‍ಗಳನ್ನು ಸಿದ್ದಪಡಿಸಲಾಗಿದೆ. ಹಾಗೂ ಇವಿಎಂ ಕೌಂಟಿಂಗ್ ಹಾಲ್ ಎರಡು ಮತ್ತು ಪೆÇಸ್ಟಲ್ ಬ್ಯಾಲೇಟ್ ಕೌಂಟಿಂಗ್ ಹಾಲ್ ಒಂದು ಇರಲಿದೆ.
49-ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ 229 ಮತಗಟ್ಟೆ ಕೇಂದ್ರಗಳÀ ಮತ ಏಣಿಕೆಯು 17 ಸುತ್ತುಗಳಲ್ಲಿ ನಡೆಯಲಿದ್ದು ಕೊನೆಯ ಸುತ್ತಿನಲ್ಲಿ 05 ಟೇಬಲ್‍ಗಳು ಇರಲಿವೆ. ಇವಿಎಂ ಮತ ಎಣಿಕೆಗೆ 14, ಪೆÇಸ್ಟಲ್ ಬ್ಯಾಲೆಟ್ 3 ಸೇರಿ ಒಟ್ಟು 17 ಟೇಬಲ್‍ಗಳನ್ನು ಸಿದ್ದಪಡಿಸಲಾಗಿದೆ. ಹಾಗೂ ಇವಿಎಂ ಕೌಂಟಿಂಗ್ ಹಾಲ್ ಒಂದು ಮತ್ತು ಪೆÇಸ್ಟಲ್ ಬ್ಯಾಲೆಟ್ ಕೌಂಟಿಂಗ್ ಹಾಲ್ ಒಂದು ಇರಲಿದೆ.
50-ಬೀದರ ವಿಧಾನಸಭಾ ಕ್ಷೇತ್ರದ 238 ಮತಗಟ್ಟೆ ಕೇಂದ್ರಗಳÀ ಮತ ಏಣಿಕೆಯು 17 ಸುತ್ತುಗಳಲ್ಲಿ ನಡೆಯಲಿದ್ದು ಕೊನೆಯ ಸುತ್ತಿನಲ್ಲಿ 14 ಟೇಬಲ್‍ಗಳು ಇರಲಿವೆ. ಇವಿಎಂ ಮತ ಎಣಿಕೆಗೆ 14, ಪೆÇಸ್ಟಲ್ ಬ್ಯಾಲೆಟ್ 5 ಸೇರಿ ಒಟ್ಟು 19 ಟೇಬಲ್‍ಗಳನ್ನು ಸಿದ್ದಪಡಿಸಲಾಗಿದೆ. ಹಾಗೂ ಇವಿಎಂ ಕೌಂಟಿಂಗ್ ಹಾಲ್ ಎರಡು ಮತ್ತು ಪೆÇಸ್ಟಲ್ ಬ್ಯಾಲೆಟ್ ಕೌಂಟಿಂಗ್ ಒಂದು ಹಾಲ್ ಇರಲಿದೆ.
51-ಭಾಲ್ಕಿ ವಿಧಾನಸಭಾ ಕ್ಷೇತ್ರದ 263 ಮತಗಟ್ಟೆ ಕೇಂದ್ರಗಳÀ ಮತ ಏಣಿಕೆಯು 19 ಸುತ್ತುಗಳಲ್ಲಿ ನಡೆಯಲಿದ್ದು ಕೊನೆಯ ಸುತ್ತಿನಲ್ಲಿ 11 ಟೇಬಲ್‍ಗಳು ಇರಲಿವೆ. ಇವಿಎಂ ಮತ ಎಣಿಕೆಗೆ 14, ಪೆÇಸ್ಟಲ್ ಬ್ಯಾಲೆಟ್ 4 ಸೇರಿ ಒಟ್ಟು 18 ಟೇಬಲ್‍ಗಳನ್ನು ಸಿದ್ದಪಡಿಸಲಾಗಿದೆ. ಹಾಗೂ ಇವಿಎಂ ಕೌಂಟಿಂಗ್ ಹಾಲ್ ಎರಡು ಮತ್ತು ಪೆÇಸ್ಟಲ್ ಬ್ಯಾಲೇಟ್ ಕೌಂಟಿಂಗ್ ಹಾಲ್ ಒಂದು ಇರಲಿದೆ.
52-ಔರಾದ ವಿಧಾನಸಭಾ ಕ್ಷೇತ್ರದ 255 ಮತಗಟ್ಟೆ ಕೇಂದ್ರಗಳÀ ಮತ ಏಣಿಕೆಯು 19 ಸುತ್ತುಗಳಲ್ಲಿ ನಡೆಯಲಿದ್ದು ಕೊನೆಯ ಸುತ್ತಿನಲ್ಲಿ 03 ಟೇಬಲ್‍ಗಳು ಇರಲಿವೆ. ಇವಿಎಂ ಮತ ಎಣಿಕೆಗೆ 14, ಪೆÇಸ್ಟಲ್ ಬ್ಯಾಲೆಟ್ 4 ಸೇರಿ ಒಟ್ಟು 18 ಟೇಬಲ್‍ಗಳನ್ನು ಸಿದ್ದಪಡಿಸಲಾಗಿದೆ. ಹಾಗೂ ಇವಿಎಂ ಕೌಂಟಿಂಗ್ ಹಾಲ್ ಎರಡು ಮತ್ತು ಪೆÇಸ್ಟಲ್ ಬ್ಯಾಲೇಟ್ ಕೌಂಟಿಂಗ್ ಹಾಲ್ ಒಂದು ಇರಲಿದೆ.
ಬೀದರ ಜಿಲ್ಲೆಯ ಒಟ್ಟು 1506 ಮತಗಟ್ಟೆಗಳ ಮತ ಎಣಿಕೆ 110 ಸುತ್ತುಗಳಲ್ಲಿ ನಡೆಯಲಿದ್ದು. ಕೊನೆಯ ಸುತ್ತುಗಳು 50 ಇರಲಿವೆ. 84 ಇವಿಎಂ ಕೌಂಟಿಂಗ್ ಟೇಬಲ್, 23 ಪೆÇಸ್ಟಲ್ ಬ್ಯಾಲೆಟ್ ಕೌಂಟಿಂಗ್ ಟೇಬಲ್ ಸೇರಿ ಒಟ್ಟು 107 ಟೇಬಲ್‍ಗಳು ಇರಲಿವೆ. ಇವಿಎಂ ಕೌಂಟಿಂಗ್ ಹಾಲ್ 10 ಹಾಗೂ ಪೆÇಸ್ಟಲ್ ಬ್ಯಾಲೆಟ್ ಕೌಂಟಿಂಗ್ ಹಾಲ್ 6 ಇರಲಿವೆ