ಬೀದರ್ ಜಿಲ್ಲೆಯಲ್ಲಿ ಶೇ.17.15 ಪ್ರತಿಶತ ಮತದಾನ

ಬೀದರ್:ಮೇ.10: ಜಿಲ್ಲೆಯಲ್ಲಿ 11 ಗಂಟೆ ವರೆಗೆ ಶೇಕಡಾ 17.15 ಪ್ರತಿಶತದಷ್ಟು ಮತದಾನವಾಗಿದೆ.
ಹುಮನಾಬಾದ್ ನಲ್ಲಿ ಅತಿ ಹೆಚ್ಚು ಅಂದರೆ 24.12 ರಷ್ಟು ಮತದಾನವಾಗಿದೆ. ಬೀದರ್ ಉತ್ತರ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 12.98ರಷ್ಟು ಮತದಾನ ನಡೆದಿದೆ.
ಭಾಲ್ಕಿಯಲ್ಲಿ 22.07ರಷ್ಟು ಮತದಾನವಾದರೆ, ಬೀದರ್ ದಕ್ಷಿಣ ವಿಧಾನ ಸಭೆ ಕ್ಷೇತ್ರದಲ್ಲಿ ಶೇಕಡಾ 13.ರಷ್ಟು ಮತದಾನವಾಗಿರುತ್ತದೆ.
ಬಸವಕಲ್ಯಾಣದಲ್ಲಿ 13.2ರಷ್ಟು ಮತದಾನವಾದರೆ ಔರಾದ್ ಮೀಸಲು ವಿಧಾನ ಸಭೆ ಕ್ಷೇತ್ರದಲ್ಲಿ ಶೇಕಡಾ 16.81ರಷ್ಟು ಮತದಾನಚಾಗಿದೆ ಎಂದು ನಮ್ಮ ಜಿಲ್ಲಾ ಪ್ರತಿನಿಧಿ ಶಿವಕುಮಾರ ಸ್ವಾಮಿ ತಿಳಿಸಿದ್ದಾರೆ.