ಬೀದರ್: ಗ್ರಾ.ಪಂ ಗಳಲ್ಲಿ ಗೆದ್ದು ಬೀಗಿದ ಕಲಿಗಳು

ಬೀದರ:ಡಿ.31: ಬೀದರ್ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳ 204 ಕ್ಷೇತ್ರಗಳ 615 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ವಿಜೇತರಾದವರ ವಿವರ ಹೀಗಿದೆ.

ಕಮಠಾಣ:
ಶೇಕ್ ಮಹೆಬೂಬ್, ಮುಫಿ ಸಾದಕ್ ಅಲಿ, ರಾಜಕುಮಾರ ನಾಗಶೆಟ್ಟಿ, ಅಂಬಮ್ಮ ಪ್ರಭು, ದ್ರೌಪದಿ ಪುಂಡಲೀಕಪ್ಪ, ಕರೀಮಾ ಫಾರೂಕ್ ಮಿಯಾ, ಶಾರದಾಬಾಯಿ ಶಂಕರ, ರಹೀಂ ಬೇಗಂ, ಹುಸೇನ್ ಸಾಬ್, ಸಕ್ಕುಬಾಯಿ ತುಕಾರಾಮ, ಭೀಮಣ್ಣ ಬಿಕ್ಕಪ್ಪ, ಆಮರುನ್ನಿಸ್ಸಾ ಅಹಮ್ಮದ್, ಮಹೆಮೂದ್ ಖಲೀಲ್‍ಮಿಯಾ, ಮಹಮ್ಮದ್ ಖಾಲೀದ್ ಮೆಹಬೂಬ್ ಸಾಬ್, ಯಾಸ್ಮಿನ್ ಬೇಗಂ ಮಹಮ್ಮದ್ ಗೌಸೊದ್ದಿನ್, ಶೋಭಾವತಿ ಶಿವರಾಜ, ವಿಜಯಕುಮಾರ ನಾಗಣ್ಣ, ರವಿಕುಮಾರ ಶಂಕರ, ಎಂ.ಡಿ. ಇಸ್ಮಾಯಿಲ್ ಅಹಮ್ಮದ್ ಪಾಶಾ, ಅಬ್ದುಲ್ ಖಾದರ್ ಮಹಮ್ಮದ್ ಇಸ್ಮಾಯಿಲ್, ಶಂಕರೆಮ್ಮ ನರಸಪ್ಪ, ಮಹಮ್ಮದ್ ಅಜರುದ್ದಿನ್ ಮಹಮ್ಮದ್ ಮೈನೊದ್ದಿನ್, ಮಹಮ್ಮದ್ ಇರ್ಫಾನ್ ಮಹಮ್ಮದ್ ಗೌಸೊದ್ದಿನ್, ದಶಮ್ಮ ಭೀಮಣ್ಣ, ಚಿನ್ನಮ್ಮ ಶಿವರಾಜ, ರೂಪಾ ಸಂಜುಕುಮಾರ, ಶೋಭಾ ಗೌತಮ, ಗುಂಡಪ್ಪ ಅರ್ಜುನ ಹಾಗೂ ಗೋಪಾಲ ಹಣಮಂತಪ್ಪ.
ಮಾಳೆಗಾಂವ್:
ಶಾರದಮ್ಮ ದಶರಥ, ಜಗದೀಶ್ವರ ಹಣಮಂತ, ನೀಲಮ್ಮ ಭೀಮಣ್ಣ, ಶಾರೂನ್‍ಲಿಲ್ಲಿ ಸಂಪತ್, ತುಕಾರಾಮ ಮಲ್ಲಪ್ಪ, ಗೋಪಾಲ್ ರೆಡ್ಡಿ ಯಾದವ ರೆಡ್ಡಿ, ಕುಶಾಲ ಪ್ರಭು, ಅಂಗದ ದತ್ತಾತ್ರಿ, ಮಹ್ಮಮದ್ ಮೈನೊದ್ದಿನ್, ಜೈಶೀಲಾ ಸೂರ್ಯಕಾಂತ, ಪಂಚಶೀಲ ಗೌತಮ, ಭುಜಮ್ಮ ಹಾವಪ್ಪ, ಮಲ್ಲಿಕಾರ್ಜುನ ನಾಗಪ್ಪ, ಶಕುಂತಲಾ ನಾಗನಾಥ, ರೇಖಮ್ಮ ಮಲಗೊಂಡ ಮತ್ತು ಜಗದೇವಿ ಕಾಶೀನಾಥ.

ಚಾಂಬೋಳ:
ಉಮೇಶ ಮಹಾಂತೇಶ, ಸಮೀರಾ ಬೇಗಂ ಖಾಜಾಮಿಯಾ, ಖಮರುನ್‍ಬೀ ಫರೀದ್‍ಮಿಯಾ, ಪಂಡಿತ ಜೀತಪ್ಪ, ಪದ್ಮಿಣಿ ಗೌತಮ, ದೌಲತರಾವ್ ಪಂಢರಿನಾಥ, ಸುರೇಖಾ ಅರ್ಜುನ, ಧನರಾಜ ಕುಶಾಲರಾವ್, ಮುಕ್ತಾಬಾಯಿ ಶಂಕರರಾವ್, ಚಂದಾರಾಣಿ ರಾಮಶೆಟ್ಟಿ, ಪಾಲರಾಜ್ ದೇವಿದಾಸ, ವಿಜಯಕುಮಾರ ಯೇಶಪ್ಪ, ಪಾರ್ವತಿ ಗೊಂಡ ಹಾಗೂ ಅಲಿ ಮಹಮ್ಮದ್ ಮಕ್ಬೂಲ್ ಖಾನ್.

ಚಿಮಕೋಡ್:
ಕಾಮಶೆಟ್ಟಿ ಮಾರುತಿ, ನರಸಮ್ಮ ಅರ್ಜುನ, ನಾಗಶೆಟ್ಟಿ ಸಿದ್ರಾಮ, ಅನಿಲ್ ಬಸಪ್ಪ, ಕವಿತಾ ಜಗನ್ನಾಥ, ದೇವಿದಾಸ ಏಕನಾಥ, ಬಸವರಾಜ ರಾಮಶೆಟ್ಟಿ, ಮುನ್ನಾಬಾಯಿ ಸುನೀಲಕುಮಾರ, ತುಕ್ಕಮ್ಮ ದತ್ತಾತ್ರಿ, ಶ್ರೀದೇವಿ ಪ್ರಭು, ಅನಿಲ್ ಗೊಂಡ ಅಮೃತ ಗೊಂಡ, ತುಳಜಮ್ಮ ಪುಂಡಲೀಕ ಯರನಳ್ಳಿ, ಮಾಣಿಕೇಶ್ವರಿ ಅನಿಲಕುಮಾರ, ಬಾಬು ಜಗನ್ನಾಥ, ತಾಜೊದ್ದಿನ್ ಸಮಶೊದ್ದಿನ್, ನೀಲಕಂಠ ಕಾಶೀನಾಥ, ವಿಜಯಕುಮಾರ ಸೂರ್ಯಕಾಂತ, ಕಸ್ತೂರಬಾಯಿ ಜಯಪ್ಪ, ರಾಜಪ್ಪ ಶರಣಪ್ಪ, ರೇಷ್ಮಾ ವೈಜಿನಾಥ, ಲಕ್ಷ್ಮೀಬಾಯಿ ಬಸವರಾಜ, ಕಾವೇರಿ ಅಶೋಕ, ದತ್ತಾತ್ತ್ರೇಯ ಶರಣಪ್ಪ, ಪ್ರಭುಶೆಟ್ಟಿ ಶ್ರೀಮಂತ ಮತ್ತು ರೇಣುಕಾ ಬಸವರಾಜ.

ಮಂದಕನಳ್ಳಿ:
ಅಂಬಿಕಾ ನರಸಿಂಹ, ಶೋಭಾ ಗಂಗಾಧರ, ಶಿವರಾಜ ನರಸಪ್ಪ, ಕಾಶೀನಾಥ ಸುಭಾಷ, ಪುಷ್ಪಾ ಚಂದ್ರಕಾಂತ, ರೇಖಾ ಸೂರ್ಯಕಾಂತ, ನರೇಂದ್ರಕುಮಾರ ಪ್ರಭು, ರಿಜ್ವಾನಾ ಬೇಗಂ ಚಾಂದಶಾ, ಎಂ. ಸಲೀಮೊದ್ದಿನ್, ಮೆಹಮೂದ್ ಸಾಬ್, ಶೀಲಾ ಪ್ರಶಾಂತ, ಹೈದರ್ ನವಾಬ್, ಸಿಕಂದರ್ ಖಾನ್, ಸಂಗೀತಾ ಬಸವರಾಜ, ಈರಮ್ಮ ವೀರಶೆಟ್ಟಿ, ನೀಲಕಂಠ ರಾಮಜಿ, ಕೃಷ್ಣಾಬಾಯಿ ಪುಂಡಲೀಕಪ್ಪ ಹಾಗೂ ಅಮೀರ್ ಗಣಪತರಾವ್.

ಮರಕಲ್:
ದೀಪಕ್ ಓಂಪ್ರಕಾಶ, ನಜೂನ್‍ಬೇಂ ಬಾಬುಮಿಯಾ, ರಜಿಯಾ ಸುಲ್ತಾನಾ ಹಮೀತ್‍ಮಿಯಾ, ಅನಿಲಕುಮಾರ, ಚಂದ್ರಶೇಖರ ಬಂಡೆಪ್ಪ, ಸುಂದರಾಬಾಯಿ, ಖಲೀಲ್‍ಮಿಯಾ, ಈಶ್ವರಮ್ಮ ಬಸವರಾಜ, ಪದ್ಮಾವತಿ ವೈಜಿನಾಥ, ಶಿವಕುಮಾರ ಘಾಳೆಪ್ಪ, ಕವಿತಾ ಸಂತೋಷಕುಮಾರ, ಮಹೆಬೂಬ್ ಬಾಬುಮಿಯಾ, ವೈಜಿನಾಥ ಶಂಕರ, ಚಿತ್ರಮ್ಮ ಲಕ್ಷ್ಮಣ, ಲಕ್ಷ್ಮಿ ಪಂಢರಿ, ಪ್ರಕಾಶ ನರಸಪ್ಪ, ದಿಗಂಬರ ಪಂಢರಿನಾಥ ಮತ್ತು ಮಹಾದೇವಿ ಸಾಯಿಬಣ್ಣ.

ಸಿರ್ಸಿ(ಎ):
ಮಲ್ಲಮ್ಮ ಜಗನ್ನಾಥ, ರಜಿಯಾ ಬೇಗಂ ಮೆಹಬೂಬ್ ಸಾಬ್, ಪುಂಡಲೀಕಪ್ಪ ಶರಣಪ್ಪ, ರಂಗಮ್ಮ ಮಾರುತಿ, ಮಲ್ಲಮ್ಮ ವೈಜಿನಾಥ, ಶಶಿಕಲಾ ಕಾಶೀನಾಥ, ಶಾಂತಮ್ಮ ಬಸವರಾಜ, ಸಂತೋಷಕುಮಾರ ಮಾಣಿಕಪ್ಪ, ರವಿಕುಮಾರ ಶರಣಪ್ಪ, ಜಾರ್ಜ್ ಫನಾರ್ಂಡೀಸ್, ರಮೇಶ ದೌಲಪ್ಪ, ಸಂಜುಕುಮಾರ, ಸಂಗಮ್ಮ ಚನ್ನಬಸಯ್ಯ ಹಾಗೂ ಸುಲ್ತಾನ್ ಪಟೇಲ್ ಖಾಜಾ ಪಟೇಲ್.

ಕಾಡವಾದ:
ಮಮತಾ ಅನಂತರಾವ್, ದೇವೇಂದ್ರ ಶಿವರಾಜ, ಶಶಿಕಲಾ ದತ್ತಾತ್ತ್ರೇಯ, ನಿಂಗಮ್ಮ ನಾಗಪ್ಪ, ಕಮಲಮ್ಮ ಲಾಲಪ್ಪ, ಅಶೋಕ ದಶರಥ, ರಾಜಮ್ಮ ಮಲ್ಲಪ್ಪ, ಇಸ್ಮಾಯಿಲ್ ಹಾಜಿಸಾಬ್, ನಿರಂಜಮ್ಮ ಮಾರುತಿ, ಶಿವಕುಮಾರ ಪ್ರಭಣ್ಣ, ಮಂಜುನಾಥ ಜಗನ್ನಾಥ, ಬಜರಂಗಬಲಿ ಪ್ರಭಣ್ಣ, ಭಾರತಿಬಾಯಿ ದೇವೇಂದ್ರ, ವಿಮಲಮ್ಮ ಶಿವಕುಮಾರ, ರವಿ ಶರಣಪ್ಪ, ರಾಜು ಈರಣ್ಣ, ತೈಜಮ್ ಬೇಗಂ, ಮಹಮ್ಮದ್ ಇಬ್ರಾಹಿಂ ಮತ್ತು ಶಾಂತಪ್ಪ ಶಂಕರಪ್ಪ.

ಮಲ್ಕಾಪುರ:
ದಾವೂದ್ ಖಾಸಿಂಸಾಬ್, ರೇವಪ್ಪ ನರಸಪ್ಪ, ರೇಣುಕಾ ಸಂತೋಷ, ಸಚಿನ್ ಶಿವರಾಜ, ಮಲ್ಲಮ್ಮ ಮಹಾರುದ್ರಪ್ಪ, ಯಶೋದಾ ಅನಿಲಕುಮಾರ, ಉಮೇಶ ನಿರಂಜಪ್ಪ, ಶಶಿಕಲಾ ಕುಪೇಂದ್ರ, ಶಂಕರಪ್ಪ ಭೀಮರಾವ್, ಗೋನಾಬಾಯಿ ಸುನೀಲ್, ಕಮಳಮ್ಮ ವೈಜಿನಾಥ, ಎ.ಸ್ಟಿವನ್, ಸಂಗೀತಾ ರಾಜಕುಮಾರ ಹಾಗೂ ಮಹಮ್ಮದ್ ಹಾಜಿಪಾಶಾ.

ಚಿಟ್ಟಾ:
ತುಕ್ಕಮ್ಮ ಪರಶುರಾಮ, ಪಾರ್ವತಿ ಅರ್ಜುನ, ಮಹಮ್ಮದ್ ಮುಜಾಹಿದ್ ಮಕ್ಬೂಲ್‍ಸಾಬ್, ಅನಿಲಕುಮಾರ ನಾಗಶೆಟ್ಟಿ, ಶಾಹೀನ್ ಬೇಗಂ ಸಯ್ಯದ್ ನವಾಜ್, ಸುಧಾರಾಣಿ ದಯಾನಂದ, ಸುಮಂತ ಸುಭಾಷ, ದಿಪೀಕಾ ಮಚ್ಚೇಂದ್ರ, ಜಗದೇವಿ ಜಗನ್ನಾಥ, ಅನುಸೂಯಾ ನರಸಾರೆಡ್ಡಿ, ಸರಸ್ವತಿ ಘಾಳೆಪ್ಪ, ಅಕ್ಬರ್‍ಮಿಯಾ ರಶೀದ್‍ಮಿಯಾ ಮತ್ತು ಚಂದ್ರಕಾಂತ ನಾಗಪ್ಪ.

ಅಮಲಾಪುರ:
ಮಹಮ್ಮದ್ ಮೈನೊದ್ದಿನ್, ಶಶಿಧರ ಚಂದ್ರಪ್ಪ, ಎಂ.ಎ. ರೌಫ್, ಎಂ.ಎ. ರಶೀದ್, ನಾಗೇಂದ್ರ ರಾಮಣ್ಣ, ಇಸ್ಮಾಯಿಲ್ ಬೀ ಅಹಮ್ಮದ್ ಸಾಬ್, ಶಾರದಮ್ಮ ಬಾಬುರಾವ್, ನಯೀಮಾ ಬೇಗಂ ಮಕ್ಬುಲ್‍ಮಿಯಾ, ಲಕ್ಷ್ಮಿ ಅಂಬಾದಾಸ, ರಾಧಿಕಾ ಮಲ್ಲಿಕಾರ್ಜುನ, ಮಹಮ್ಮದ್ ಬೇಗಂ ಶೇಕ್ ಮೆಹಮೂದ್, ಜಿಲಾನಿ ಸಾಬ್ ಅಹಮ್ಮದ್ ಸಾಬ್, ಹಬೀಬ್‍ಮಿಯಾ, ಖೈರೋಸ್ ಬೀ ಮೌಲಾನಾ, ಶಿವಕುಮಾರ ರಾಮಚಂದ್ರ, ಸತೀಶಕುಮಾರ ಮಾರುತಿ, ಜಗದೇವಿ ಸುಧಾಕರ ಹಾಗೂ ಸಂಜೀವಕುಮಾರ ವಾಸುದೇವ.

ಚಿಲ್ಲರ್ಗಿ:
ಮೀನಾಕ್ಷಿ ಅನಿಲಕುಮಾರ, ಬಿ. ಸೋನಿ ಜಯರಾಜ, ಮಲ್ಲಮ್ಮ ಬಸವರಾಜ, ನಾರಾಯಣ ಮಾಣಿಕ, ಮೊಗಲಮ್ಮ ಸುನೀಲ್, ಭಾಗ್ಯವತಿ ಶಾದ್ರಕ್, ಖಮರುನ್‍ಬೀ, ವಿಲ್ಸನ್ ಮೇತ್ರೆ, ಅಶೋಕ ಬಂಡೆಪ್ಪ, ವೆಂಕಟ ರೆಡ್ಡಿ ವೀರಾ ರೆಡ್ಡಿ, ಜಹಾಂಗೀರ ಪಟೇಲ್, ನಿರ್ಮಲಾ ಪ್ರಕಾಶ, ಸರಸ್ವತಿ ಮಾರುತಿ, ರಂಜೀತ್ ರಮೇಶ, ದಿಲೀಪಕುಮಾರ ಶಾಮರಾವ್ ಮತ್ತು ಧನರಾಜ ತುಕಾರಾಮ.

ಔರಾದ್ (ಎಸ್):
ರಾಧಾ ರಾಜಕುಮಾರ ಜಾಧವ್, ರಾಜಾವದಿ ಸಾಬ್ ನದೀಮ್‍ಖಾಬ್, ಮಾರುತಿ ಈರಣ್ಣ, ಅಶೋಕ ಕಲ್ಲಪ್ಪ, ಅಶೋಕ ಮಾರುತಿ, ಆಯೇಶಾ ಬೇಗಂ ಮಹಮ್ಮದ್ ಮೌಲಾಬಾದ್, ಮಲ್ಲಿಕಾರ್ಜುನ ಜಟೆಪ್ಪ, ತೇಜಮ್ಮ ಶಿವರಾಜ, ವೆಂಕವ್ವ ರೆಡ್ಡಿ ಭೀಮರೆಡ್ಡಿ, ಜಗನ್ನಾಥ ರೆಡ್ಡಿ ಭೀಮರೆಡ್ಡಿ, ವೀರಶೆಟ್ಟಿ ಎಸ್, ಪ್ರಭಾವತಿ ರಾಮಚಂದ್ರ, ಆಸ್ಮಾ ಬೇಗಂ, ನಸೀಮೊದ್ದಿನ್, ಅಂಜನಾ ಜಗನ್ನಾಥ, ಕಸ್ತೂರಬಾಯಿ ಜಯವಂತ ಹಾಗೂ ಅಮೀನಾ ಬೇಗಂ ಸೈಯದ್ ಜಮಾಲೊದ್ದಿನ್.

ಮರಕುಂದಾ:
ಪಾರಮ್ಮ ಮಾರುತಿ, ಬೀರಪ್ಪ ಭೀಮಣ್ಣ, ಬಕ್ಕಣ್ಣ ಕಾಳಪ್ಪ ಮೇತ್ರಿ, ಅಬ್ದುಲ್ ಪಾಶಾ ಅಬ್ದುಲ್ ಬಶೀರ್, ನರೇಂದ್ರ ಮಹಾರುದ್ರ, ಶೇಕಮ್ಮ ಮಾಣಿಕಪ್ಪ, ಸಂತೋಷಕುಮಾರ, ಮಾದಪ್ಪ, ಶಹನಾಜ್ ಬೇಗಂ, ಮಾಣಿಕಪ್ಪ, ಮೆಹರೂನ್ ಬೇಗಂ, ಶಿಲ್ಪಾರಾಣಿ, ಬಾಬುರಾವ್ ಭೀಮಶಾ, ನಾಗಮಣಿ, ಜಾಕೀರ್ ಅಹಮ್ಮದ್, ವಿಜಯಲಕ್ಷ್ಮಿ, ನ್ಯಾಮುತ್‍ಸಾಬ್, ಸಂಗೀತಾ ಪ್ರಭು, ಜರೋಬಾಯಿ, ಶ್ರೀಲತಾ, ಪುಲ್ಲಮ್ಮ, ಸಂಜುಕುಮಾರ ಮತ್ತು ಜಗದೇವಿ.

ಸಿಂದೋಲ್:
ರಾಜಮ್ಮ ಬಕ್ಕಪ್ಪ, ಸುಧಾಕರ ಝರೆಪ್ಪ, ಗುಂಡಮ್ಮ ಬಕ್ಕಪ್ಪ, ಸುಶೀಲಮ್ಮ ಮಾರುತಿ, ನರೇಶ ಮಲ್ಲಗೊಂಡ, ಷರೀಫ್ ಬೀ ಪೀರಸಾಬ್, ಜಗದೇವಿ ಪ್ರಕಾಶ, ಖದೀರ್ ಇಸ್ಮಾಯಿಲ್‍ಸಾಬ್, ಶಂಕ್ರಪ್ಪ ವೀರಭದ್ರಪ್ಪ, ಶಾಂತಮ್ಮ ತುಳಜಪ್ಪ, ಸ್ಯಾಮ್‍ಸನ್ ಮೊಗಲಪ್ಪ, ಧೂಳಪ್ಪ ಸಂಗಪ್ಪ, ಶಾಂತಮ್ಮ ರಾಜಪ್ಪ, ಪವಿತ್ರಾ ರಾಜಕುಮಾರ, ಮೊಗಲಮ್ಮ ವಿಠ್ಠಲ, ಜಾವೇದ್‍ಮಿಯಾ ಸರ್ದಾರ್ ಅಲಿ, ಶಿವಕಾಂತ ನರಸಪ್ಪ, ಗಂಗಮ್ಮ ಅಮೃತ, ಜ್ಯೋತಿ ತತ್ವಶೀಲಾ, ಲಕ್ಷ್ಮಣ ಸಂಗಪ್ಪ ಹಾಗೂ ರಾಜೇಂದ್ರಪ್ರಸಾದ್ ಮಲ್ಲಪ್ಪ.

ಮನ್ನಳ್ಳಿ:
ಪೃಥ್ವಿರಾಜ್ ಶಾಂತಕುಮಾರ, ಇಮ್ತಿಯಾಜ್ ಹುಸೇನ್, ಸುಲೋಚನಾ ಸುದರ್ಶನ್, ಶಿರಾಮೊದ್ದಿನ್ ಮಹಮ್ಮದ್ ಅಜೀಜ್, ಕಾಶಿಬಾಯಿ ಬಕ್ಕಪ್ಪ, ಲಕ್ಷ್ಮೀಬಾಯಿ ವಿಠ್ಠಲ, ಎಂ. ಪದ್ಮಾವತಿ, ಬಂಡೆಪ್ಪ ಈರಣ್ಣ, ರಾಜಕುಮಾರ ಬಸಪ್ಪ, ಶಂಕರ ಬಾಬು, ಧನರಾಜ, ರಿಜ್ವಾನಾ ಬೇಗಂ, ಅಲ್ಲಾವುದ್ದಿನ್, ನಿರ್ಮಲಾ, ಜಾರ್ಜ್ ಮಹೇಂದ್ರ, ಫೈಜೊದ್ದಿನ್, ಸೈಯದ್ ತಾರಿಕ್ ಬೇಗಂ, ನರಸಮ್ಮ, ರೇಷ್ಮಾ ಬೇಗಂ, ಅಬ್ದುಲ್ ನವಾಜ್ ಷಾ ಮತ್ತು ಮಹಮ್ಮದ್ ಅಜೀಜ್ ಅಲಿ.

ಗಾದಗಿ:
ವಿನೋದ ಭೀಮಣ್ಣ, ಜಗದೇವಿ ವಿರೂಪಾಕ್ಷಪ್ಪ, ಸತ್ಯವತಿ ರಾಜಕುಮಾರ, ಶಿವಮ್ಮ ನಾಗಪ್ಪ, ಲಕ್ಷ್ಮಿ ವೈಜಿನಾಥ, ಮುಫೀರ್ ಅಹಮ್ಮದ್, ಪ್ರಕಾಶ ವೈಜಿನಾಥ, ಸಿದ್ರಾಮ ತಿಪ್ಪಣ್ಣ, ಅರುಣಾದೇವಿ, ಫೈಮದ್ ಬೇಗಂ, ಶ್ರೀದೇವಿ ತುಕಾರಾಮ, ಪ್ಯಾರಿ ಬೇಗಂ, ಮಹಮ್ಮದ್ ಸಿರಾಜೊದ್ದಿನ್, ಸಹಮಸಿ ಮಹಮ್ಮದ್, ದೇವೇಂದ್ರ ಗೊಂಡ, ವೀರಶೆಟ್ಟಿ ಸಂಗ್ರಾಮಪ್ಪ, ಮಂಜುನಾಥ ಗಣಪತಿ, ಚಂದ್ರಕಾಂತ ಪ್ರಭು, ಲಕ್ಷ್ಮಿ ವಿಶ್ವನಾಥ, ಲಕ್ಷ್ಮಿ ಕಿರಣಕುಮಾರ, ಭಾರತಿಬಾಯಿ ರಮೇಶ ಹಾಗೂ ಸಂತೋಷಕುಮಾರ.

ಜನವಾಡ:
ಲಕ್ಷ್ಮಿ ಬಾಬುರಾವ್, ರೀಟಾ ಸ್ವಾಮಿದಾಸ್, ಸುರೇಖಾ ಸಂತೋಷ, ಶಬಾನಾ ಬೇಗಂ ಸಿರಾಜೊದ್ದಿನ್, ಮಲ್ತೀಫ್ ಯುಸೂಫ್, ಸುಮನ್ ಗಣಪತಿ, ಮುಕೇಶ ದಿಲೀಪಕುಮಾರ, ರೀನಾ ವಿಜಯಕುಮಾರ, ಚಮನ್‍ಸಿಂಗ್ ಮಹಾವೀರಸಿಂಗ್, ಲಕ್ಷ್ಮಣ ಶಂಕರ, ಪ್ರೀತಿ ದದ್ರಾವ್, ತುಕಾರಾಮ ನರಸಿಂಗ್, ಪ್ರಭಾವತಿ ಅಶೋಕ, ರಘುನಾಥ ಶಂಕರ, ರೇಷ್ಮಾ ಬಸವರಾಜ, ರಮೇಶ ಗಣಪತಿ, ವೈಜಯಂತಿಬಾಯಿ ನಾಮದೇವಿ ಮತ್ತು ರಾಧಾಬಾಯಿ ಸಂಜುಕುಮಾರ.

ಬಗದಲ್:
ಜಯಕುಮಾರ ಬಾಬು, ಪ್ರಭು ವಿಠ್ಠಲ, ಮಹಮ್ಮದ್ ಫಿತ್ರುಸಾಬ್, ತಬಸುಮ್ ಬೇಗಂ, ರೋಜಮ್ಮ ಮಾರುತಿ, ಸರಸ್ವತಿ ಚಂದ್ರಪ್ಪ, ಅಬ್ದುಲ್ ಲತೀಫ್, ಗಾಯತ್ರಿ ವೇಣಿ, ಮಹಮ್ಮದ್ ಜಮಿರೊದ್ದಿನ್, ಲಕ್ಷ್ಮಿ ಬಾಬು, ಪಾಪಣ್ಣ ಶಂಕರಣ್ಣ, ಖಾಜಾ ಮೈನೊದ್ದಿನ್, ಸುಶೀಲಮ್ಮ ನಾಗಪ್ಪ, ಪುಷ್ಪಾ ವಿಶ್ವನಾಥ, ಧನರಾಜ ಅಡೆಪ್ಪ, ಅಮೃತಾ ಯೆಂಕಪ್ಪ, ಇಂದುಮತಿ ಸದಾನಂದ, ಅಂಬಿಕಾ ನಾಗೇಶ, ಮೇತ್ರಿ ವೈಜಿನಾಥ, ಶಕುಂತಲಾ ಚಂದ್ರಕಾಂತ, ಪಾರ್ವತಿ ಸುಭಾಷ, ಕಾಶೀನಾಥ ದೇವೇಂದ್ರಪ್ಪ, ಸುಮಿತ್ರಾ ಪಾಂಡುರಂಗ, ರಾಜೇಶ್ವರಿ ರವೀಂದ್ರ ಪವಾರ್ ಹಾಗೂ ಧರ್ಮಬಾಯಿ ವೀರೂ.

ಶ್ರೀಮಂಡಲ್:
ರೇಣುಕಾ ರಾಜಕುಮಾರ, ಮಂಜುನಾಥ ವಿಶ್ವನಾಥ, ಮಲ್ಲಿಕಾರ್ಜುನ ಭುಜಂಗರಾವ್, ಧನರಾಜ ಜೈವಂತ, ಸೂರ್ಯಕಾಂತ ಪುಂಡಲೀಕ, ರೇಖಾ ಪಂಢರಿ, ಸರಸ್ವತಿ ರಮೇಶ, ಉತ್ತಮ ರಾಮಣ್ಣ, ಕವಿತಾ ಸಿದ್ದಪ್ಪ, ಜಗನ್ನಾಥ ಘಾಳೆಪ್ಪ, ಈರಮ್ಮ ಮಾರುತೆಪ್ಪ, ಭಾಗ್ಯವತಿ ಬಸಪ್ಪ ಹಾಗೂ ಶಾರಮ್ಮ ಮಲಶೆಟ್ಟಿ.

ಅಲಿಯಾಬಾದ್:
ಜೈಶ್ರೀ ಅನಿಲಕುಮಾರ, ತೇಜಮ್ಮ ತುಕಾರಾಮ, ರಫಿಉಸ್ಮಾನ್‌ಸಾಬ್, ಪಂಡಿತ ಬಸಪ್ಪ, ರಾಜಶೇಖರ ಪ್ರಲ್ಹಾದ, ಶಾಂತಮ್ಮ ವಿನೋದ, ದೇವದಾಸ ಬಂಡೆಪ್ಪ,

ಕಪಲಾಪುರ(ಎ):
ಲಕ್ಷ್ಮಿ ಗೌತಮ, ಕಾಶೀನಾಥ ಮಾರುತಿ, ಸಲೀಮಾ ರುಕ್ಮೋದ್ದಿನ್, ಸರಸ್ವತಿ ಸಂಗಪ್ಪ, ಬಾಬು ಕಾಶೀನಾಥ, ವೈಜಿನಾಥ ದತ್ತಾತ್ರೇಯ, ಶಿಲ್ಪಾ ವಿನೋದ, ಶೋಭಾವತಿ ರವೀಂದ್ರರೆಡ್ಡಿ, ಮೀನಾಕುಮಾರಿ ರಾಮಣ್ಣ, ಅರ್ಚನಾ ಗೋವಿಂದ, ಪರಶುರಾಮ ತುಕಾರಾಮ, ಸಂಜುಕುಮಾರ ಅಮೃತರಾವ್, ಅನುಸೂಯಾಬಾಯಿ ರಾಮಚಂದ್ರ, ಚಿನ್ನಮ್ಮ ವಿಜಯಕುಮಾರ, ಶಿವಕುಮಾರ ಮಾಣಿಕರಾವ್, ಸತೀಶ ಹುಲೆಪ್ಪ, ತಂಗೆಮ್ಮ ಅಮೃತ, ಈಶ್ವರಮ್ಮ ಹಣಮಂತರಾವ್.

ಕೊಳಾರ(ಕೆ)
ಭಾರತಬಾಯಿ ವೈಜಿನಾಥ, ಅನ್ನಪೂರ್ಣ ಸುರೇಶ, ರೇಖಾ ಉಮೇಶ, ಶಾಂತಮ್ಮ ದೇವೀಂದ್ರಪ್ಪ, ಶೋಭಾರಾಣಿ ಗುಂಡಪ್ಪ, ಸಂತೋಷ ಬಸಪ್ಪ, ಲಕ್ಷ್ಮಿಬಾಯಿ ಸೂರ್ಯಕಾಂತ, ರವಿಕುಮಾರ ರಾಜಪ್ಪ, ಸಂತೋಷ ಲಾಲಪ್ಪ, ರವೀಂದ್ರಕುಮಾರ ಶಂಕ್ರೆಪ್ಪ, ವಿಜಯಕುಮಾರ ಶರಣಪ್ಪ, ಜೋಸೆಫ್‌ ಜಡ್ಸನ್‌, ಶಾರಮ್ಮ ಶಾಮಣ್ಣ, ಮಲ್ಲಮ್ಮ ಸಿದ್ದಯ್ಯ, ಸಿದ್ದಾರೆಡ್ಡಿ ನಾಗರೆಡ್ಡಿ, ರಂಗಮ್ಮ ನಾಗಪ್ಪ, ಯೇಸುದಾಸ ದೇವಪ್ಪ, ಪ್ರಿಯಾಂಕ ಜೈಭೀಮ, ಗುರುನಾಥ ಶಂಕರಪ್ಪ, ರಾಜಪ್ಪ ವೈಜಿನಾಥ, ಸೀಮಾವತಿ ದತ್ತಾತ್ರೇಯ, ರಿಯಾಜ್ ಗಪೂರ್‌ಸಾಬ್.