ಬೀದರ್‌ನ ಪ್ರಚಾರ ಸಭೆಯಲ್ಲಿ ಸಂಜೆವಾಣಿ…

ಬೀದರ್‌ನ ಬಸವ ಕಲ್ಯಾಣ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ವೇದಿಕೆ ಮೇಲಿನ ಗಣ್ಯರು ಸಂಜೆವಾಣಿ ಓದುವುದರಲ್ಲಿ ನಿರತರಾಗಿರುವುದು.