ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ

ಕಿತ್ತೂರು, ಮೇ31: ಜಿಲ್ಲೆಯ ಕಿತ್ತೂರು ತಾಲ್ಲೂಕಿನ ತುರಮರಿ ಗ್ರಾಮದಲ್ಲಿ ಇಂದು ಕೃಷಿ ಪತ್ತಿನ ಸರ್ಕಾರಿ ಸಂಘ ನಿ. ತುರಮರಿ ವತಿಯಿಂದ ಹಾಗೂ ಊರಿನ ರೈತ ಮುಖಂಡರು ಸೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ತುರಮರಿ ಅಧ್ಯಕ್ಷರಾದ ವೃಷಭೇಂದ್ರ ವಿ ಹುಬ್ಬಳ್ಳಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿದ್ದಪ್ಪ ಡೊಳ್ಳಿನ ಅವರು ಪೂಜೆ ಮಾಡುವ ಮುಖಾಂತರ ಹುಳ್ಳಿ ಬೀಜವನ್ನು ವಿತರಿಸುವ ಕಾರ್ಯಕ್ರಮ ನೆರವೇರಿಸಿದರು ಈ ವರ್ಷವೂ ರೈತರಿಗೆ ಎಲ್ಲರಿಗೂ ಅನುಕೂಲವಾಗುವಂತೆ ಕಟ್ಟುನಿಟ್ಟಾಗಿ ಮುಂಜಾಗ್ರತೆ ವಹಿಸಿಕೊಂಡರು. ರೈತರು ಜನರಿಗೆ ತೊಂದರೆಯಾಗದಂತೆ ಪ್ರತಿಯೊಬ್ಬರು ಮಾಸ್ಕ್ ಅವನ್ನು ಹಾಕಿ ಸರತಿ ಸಾಲಿನಲ್ಲಿ ನಿಂತು ತೆಗೆದುಕೊಂಡು ಹೋಹಬೇಕು ಎಂದು ಕೃಷಿ ಪತ್ತಿನ ಸಹಕಾರಿ ಸಂಘ ತುರಮರಿ ಕಮಿಟಿಯವರು ಹಾಗೂ ಸಿಬ್ಬಂದಿವರ್ಗ ಸಿದ್ದಪ್ಪ ಬಸಪ್ಪ ಹರಗೋಲು ಅವರು ತಿಳಿಸಿದರು .