ಬಿ.ವಿ.ನಾಯಕ ಪರ ಪ್ರಚಾರ

ಸಿರವಾರ,ಮೇ.೦೫- ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿರವಾರ ಪಟ್ಟಣದ ವಾರ್ಡ್ ೧೧ಮುಚ್ಚಳಗುಡ್ಡ ಕ್ಯಾಂಪಿನಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಿ.ವಿ.ನಾಯಕ ಪರ ಪ್ರಚಾರ ಮಾಡಲಾಯಿತು.
ಎಂ.ನಾಗರಾಜಗೌಡ, ಚನ್ನಪ್ಪ ಚನೂರು, ರಮೇಶ ಚಿಂಚರಕಿ, ಸಂದೀಪ್ ಪಾಟೀಲ್, ಮೌನೇಶ ಪಾಟೀಲ್, ಹೆಚ್.ಕೆ ಅಮರೇಶ, ಲಕ್ಷ್ಮಣ, ಗುರಪ್ಪ ಸೇರಿದಂತೆ ಇನ್ನಿತರರು ಇದ್ದರು.