ಬಿ.ಡಿ.ಹಿರೇಮಠ ತಾತ ಅವರಿಗೆ ಸನ್ಮಾನ

ಗಂಗಾವತಿ ಮಾ.26: ಸ್ಥಳೀಯ ಚನ್ನಬಸವ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಜಂಗಮಜ್ಯೋತಿ ಪ್ರಶಸ್ತಿ ಪಡೆದ ಕರ್ನಾಟಕ ಬೇಡಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಾಕ್ಷ ಬಿ.ಡಿ.ಹಿರೇಮಠ ತಾತ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವನಾಥ ಕಲ್ಮಠ ,‌ ವೀರಯ್ಯಸ್ವಾಮಿ, ಹುಲಿಗುಡ್ಡ ಮಲ್ಲಸ್ವಾಮಿ, ಹಿರೇಮಠ, ಸಂಗಮೇಶ ಸೋಪಿನಮಠ , ಅಮರಯ್ಯಸ್ವಾಮಿ ಹಿರೇಮಠ, ಸಂಗಮೇಶ ಎಸ್ , ಚನ್ನಬಸವ ಹರಸ್ಕಿಗಿ, ಮಂಜುನಾಥ , ಶರಣಯ್ಯಸ್ವಾಮಿ ಕೆ.ಎಮ್. ಇದ್ದರು.