ಬಿ ಜೆ ಪಿ ಕಾರ್ಯಾಲಯದಲ್ಲಿ ವಾಲ್ಮೀಕಿ , ಸರ್ದಾರ್ ವಲ್ಲಬಾಯಿ ಪಟೇಲರ ಜಯಂತಿ

ಕಾರಟಗಿ:ಅ:31- ಪಟ್ಟಣದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಅದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಸರ್ದಾರ್ ವಲ್ಲಬಾಯಿ ಪಟೇಲರ ಜಯಂತಿಯನ್ನು ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿ ಮತ್ತು ಸರ್ದಾರ್ ವಲ್ಲಬಾಯಿ ಪಾಟೀಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮುಖಂಡ ಮಂಜುನಾಥ ಮಸ್ಕಿ ಮಾತನಾಡಿದರು ಹಿಂದೂ ಧರ್ಮದ ಪವಿತ್ರ ರಾಮಾಯಣವನ್ನು ಗ್ರಂಥವನ್ನು ದೇಶಕ್ಕೆ ಪರಿಚಯಿಸಿಕೊಟ್ಟ ಅದಿಕವಿ ಮಹರ್ಷಿ ವಾಲ್ಮೀಕಿಯವರ ಅದರ್ಶಗಳನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕೆಂದು ತಿಳಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಶಾಸಕರ ತಂದೆಯವರಾದ ದುರುಗಪ್ಪ ದಡೇಸೂಗೂರು. ಸಮುದಾಯದ ಮುಖಂಡ ನಾಗರಾಜ ಬಿಲ್ಗಾರ. ಚಂದ್ರಶೇಖರ ಮುಸಾಲಿ. ಶಿವಶರಣೆಗೌಡ ಯರಡೋಣಾ.ಸತ್ಯನಾರಾಯಣ ಕುಲಕರ್ಣಿ. ಶರಣಯ್ಯಸ್ವಾಮಿ.ಮಂಜುನಾಥ ಮಾಲಿ ಪಾಟೀಲ್. ರಮೇಶ ಹುಡೇದ್. ಹುಲುಗಪ್ಪ. ಧನಂಜಯ ಎಲಿಗಾರ.ರಮೇಶ ಸಾಲೋಣಿ. ಜಮದಗ್ನಿ. ತೋಟಪ್ಪ ನಂದಿಹಳ್ಳಿ. ರಮೇಶ ಮೂಸ್ಟುರು ಡಗ್ಗಿ. ರಾಜುಗೌಡ.ಶರಣಪ್ಪ ದೇವರಮನಿ.ಶಶಿಕುಮಾರ್ ಮೇದಾರ್. ಕನಕರಾಯ ಪಾಟೀಲ. ನಾಗಪ್ಪ ದೇವಿಪುರ. ವೆಂಕಟೇಶ ಬೂದಿ. ರಮೇಶ ಮಾವಿನಮಡ್ಗು. ಪವನ್ ಗುತ್ತಿಗೆದಾರರು. ಮಂಜುನಾಥ ನಾಯಕ.ಜಗದೀಶ್ ನಾಯಕ. ವೀರೇಶ ಸಾಲುಂಚಿಮರ. ಶಿವಲಿಂಗಪ್ಪ ಪ್ರಗತಿನಗರ. ಬಸವರಾಜ ಅಂಗಡಿ. ಮುಖೇಶ ಜೂರಟಗಿ. ಸಿದ್ದನಗೌಡ ಯರಡೋಣ. ಶಿವು ಸಾಲೋಣಿ. ಮಂಡಲದ ಪಧಾದಿಕಾರಿಗಳು ಹಾಗೂ
ಮೋರ್ಚಾದ ಎಲ್ಲಾ ಪಧಾದಿಕಾರಿಗಳು ಉಪಸ್ಥಿತರಿದ್ದರು,