ಬಿ.ಗಣೇಕಲ್ : ಬಡವರಿಗೆ ಆಹಾರ ಪಾಕೇಟುಗಳು ವಿತರಣೆ

ಅರಕೇರಾ.ಜೂ.೭- ದೇವದುರ್ಗದ ಶಾಸಕ ಕೆ.ಶಿವನಗೌಡನಾಯಕರವರು ಕೆಎಸ್‌ಎನ್ ಅನ್ನದಾಸೋಹ ಕೇಂದ್ರವನ್ನು ಪ್ರಾರಂಬಿಸಿ ಬಡವರ್ಗದವರಿಗೆ ಪೌಷ್ಟಿಕ ಆಹಾರ ಮತ್ತು ಮೊಟ್ಟೆ ಶುದ್ದ ಕುಡಿಯು ನೀರಿನ ಬಾಟ್ಲನ್ನು ನೀಡಿ ಬಡವರ್ಗದವರಿಗೂ ಆಸ್ಪತ್ರೆಯಲ್ಲಿ ಚಿಕ್ಸಿತೆ ಬಂದವರಿಗೂ ವೈದ್ಯ ಸಿಬ್ಬಂದಿವರ್ಗದವರಿಗೂ ಇರುವ ಕಡೆಗೆ ಬಂದು ಮನೆ ಮನೆಗೆ ಬಂದು ಕಾರ್ಯಕರ್ತರು ಊಟದ ಪಾಕೇಟುಗಳನ್ನು ಇಂದು ಬಿ.ಗಣೇಕಲ್ ಗ್ರಾಮದಲ್ಲಿ ವಿತರಣೆಮಾಡಲಾಯಿತು.
ಸಂದರ್ಬಲ್ಲಿ ರಾಯಚೂರು ಎಪಿ ಎಂಸಿ ಉಪಾಧ್ಯಕ್ಷ ಸಿದ್ದಪ್ಪದೊಂಡಬಳ್ಳಿ, ಶಾಂತಪ್ಪಸಾಹುಕಾರ,ಶ್ರೀಕಾಂತಸಾಹುಕಾರ, ಮಹಾದೇವಪ್ಪಗೌಡ,ಹಂಪಪಣ್ಣಪಲ್ಲೇದ, ಮಲ್ಲಯ್ಯಪೂಜಾರಿ,ಭಂಗಪ್ಪ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.