ಬಿ ಎಸ್ ಪಿ ಕಚೇರಿಯಲ್ಲಿ ಹಜರಾತ್ ಟಿಪ್ಪುಸುಲ್ತಾನ ಜಯಂತಿ

ಕಲಬುರಗಿ; ನ.11:ಬಹುಜನ ಸಮಾಜ ಪಕ್ಷ ಘಟಕದ ವತಿಯಿಂದ ಮೊಟ್ಟಮೊದಲು ಸ್ವಾತಂತ್ರ್ಯಪ್ರೇಮಿ ತನ್ನ ಮಕ್ಕಳನ್ನು ದೇಶಕ್ಕಾಗಿ ಅಡ ಇಟ್ಟ ಮೊದಲು ಸ್ವತಂತ್ರ ಕ್ರಾಂತಿಕಾರ
ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಪಕ್ಷದ ಕಚೆರಿಯಲ್ಲಿ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಎಲ್ ಆರ್ ಬೋಸ್ಲೆ, ಜಿಲ್ಲಾ ಸಂಯೋಜಕ ಜೈಭೀಮ ಡಿ ಶಿಂಧೆ, ಮಶೇಖ ಪೇಟೆಲ, ಗೋರಖನಾಥ ದೊಡ್ಡಮನಿ, ಯಲ್ಲಾಪ್ಪ ಚಲ್ಲಾವಾದಿ, ರಾಹುಲ್ ಮಾಡಬುಳ, ಶೇಮಶೋದ್ದಿನ, ಡಾ. ಅನಿಲ್ ಟೆಂಗಳ್ಳಿ, ರಾಜೇಂದ್ರ ದಂಡೋತ್ತಿಕರ, ಶರಣು ಹಂಗುರಗಿ, ರವಿ ಕೋರಿ ತಸೇಫ್, ಉಮೇಶ ಸಿತನೋರ ಇದ್ದರು.