ಬಿ.ಎಚ್.ನಿರಗುಡಿಗೆ ಸನ್ಮಾನ

ಕಲಬುರಗಿ:ಮಾ.18: ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯರಾಗಿ ನೇಮಕಗೋಂಡ ಬಿ.ಎಚ್.ನಿರಗುಡಿ ಅವರನ್ನು ನಿಕಟಪೂರ್ವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಭೀಮಾಶಂಕರ ಎನ್.ಯಳಮೇಲಿ ಹಾಗೂ ಅವರ ಸ್ನೇಹಿತರ ಬಳಗದಿಂದ ಸನ್ಮಾನಿಸಲಾಯಿತು.

ಶ್ರೀನಿವಾಸ ಸರಡಗಿ ಪೂಜ್ಯ ಶ್ರೀ.ಷ.ಬ್ರ.ರೇವಣಸಿಧ್ಧ ಶಿವಾಚಾರ್ಯರು, ಕೆ.ಎಸ್.ಒ ಯು ಅಧ್ಯಕ್ಷ ಡಾ.ಸಂಗಮೇಶ ಹಿರೇಮಠ, ಕ.ರಾಜ್ಯ.ಅನುದಾನಿತ ಪ.ಪೂ.ಕಾಲೇಜು ಒಕ್ಕೂಟದ ರಾಜ್ಯ ಕಾರ್ಯಧ್ಯಕ್ಷ ಬಿ.ಎಸ್.ಮಾಲಿ ಪಾಟೀಲ್, ವಿಜಯಕುಮಾರ ಪರುತೆ, ಚಿ.ಸಿ.ನಿಂಗಣ್ಣಾ, ಡಾ.ಆನಂದ ಬಿರಾದಾರ, ದಿಶಾ ಶಿಕ್ಷಣ ಸಂಸ್ಥೇಯ ಅಧ್ಯಕ್ಷ ಶಿವಾನಂದ ಕಜೂರಿ, ಪ ಮನೋಸಾಗರ, ಡಾ.ಆನಂದ ಸಿದ್ದಾಮಣಿ, ಬಸವಂತರಾವ, ವಿಬಾಗಿಯ ಪತ್ರಗಾರ ಇಲಾಖೆಯ ಸಹಾಯಕ ನಿರ್ಧೇಶಕ ಡಾ.ವೀರಶೇಟ್ಟಿ ಗಾರಂಪಳ್ಳಿ ಕೋಳಕೂರ, ರಾಜೇಂದ್ರ ಝಳಕಿ ಅಂಬರಾಯ ಕೊಣೆ ಇದ್ದರು.