ಬಿಳ್ಕೋಡುಗೆ

ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಪೆರಿಡೆಂಟ್ ಆಗಿ ಸುದೀರ್ಘ ಸೇವೆ ಸಲ್ಲಿಸಿ, ಸಹಜ ವಯೋಮಾನ ನಿವೃತ್ತಿಹೊಂದಿರುವ ಸುಪೆರಿಡೆಂಟ್ ಮಂಜುಳಮ್ಮ ಅವರಿಗೆ ಬಿಳ್ಕೋಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹಿರಿಯ ಪ್ರಾಧ್ಯಾಪಕ ಪ್ರೊ. ವೀರೇಶ್, ಪ್ರೊ.ಭೀಮಣ್ಣ ಸುಣಗಾರ,ಗುರುಮೂರ್ತಿ,ದಿನೇಶ್, ಮಂಜಣ್ಣ, ಸುರೇಶ, ಜೆ. ಎಂ. ಮಂಜುನಾಥ್, ಗೀತಾದೇವಿ, ಶಾಂತಪ್ಪ, ಜಮುನಾ, ಪೂಜಾ, ಪ್ರತಿಭಾ, ಅರ್ಪಿತಾ, ಹಾಲಮ್ಮ, ಬಸವರಾಜ್,ಚಿನ್ಮಯ್,ಚಂದ್ರಪ್ಪ, ನಾಗರಾಜ್, ಸತೀಶ್ ಉಪಸ್ಥಿತರಿದ್ದರು.