ಬಿರುಗಾಳಿ, ಆಲಿಕಲ್ಲು ಸಹಿತ ಮಳೆಗೆ ಧರಗುರಿಳಿದ ವಿದ್ಯತ್ ಕಂಬಗಳು, ಮರಗಳು

ಸಿರುಗುಪ್ಪ, ಏ.30: ತಾಲೂಕಿನಲ್ಲಿ ಗುರುವಾರ ಸಂಜೆ ಸುರಿದ ಬಿರುಗಾಳಿ, ಗುಡುಗು, ಮಿಂಚ್ಚು ಆಲಿಕಲ್ಲು ಸಹಿತ ಮಳೆಯಿಂದಾ ಅನೇಕ ಕಡೆ ಅಪಾರ ನಷ್ಟವಾಗಿದೆ.
ಕೃಷ್ಣನಗರ, ವಿನಾಯಕ ನಗರ, ಯಲ್ಲಲಿಂಗನಗರ, ಡ್ರೈವರ ಕಾಲೋನಿ ಸೇರಿದಂತೆ ಇತರೆ ಕಾಲೋನಿಯಲ್ಲಿರುವ ವಿದ್ಯುತ್ ಕಂಬಗಳು, ಮರಗಳು ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ನೆಲಕ್ಕುರುಳಿವೆ, ನಗರದ ಕೆಲವು ಭಾಗದಲ್ಲಿ ರಾತ್ರಿಯಿಂದ ವಿದ್ಯುತ್ ಸಂರ್ಪಕ ಇಲ್ಲದೆ ಕತ್ತಲ್ಲಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ಅಕ್ಕಿಗಿಣಿಗಳ ಪ್ಲಾಟ್ ಮಲೆ ಸಂಸ್ಕರಣೆ ಮಾಡು ಹಾಕಿದ ಭತ್ತದ ರಾಶಿಯು ಹಾಗೂ ಭತ್ತದ ಚೀಲಗಳು ಆಲಿಕಲ್ಲು ಮಳೆಗೆ ತೊಂಯಿದಿವೆ, ದೇವಿನಗರದಲ್ಲಿ ರಸ್ತೆಯ ಪಕ್ಕದಲ್ಲಿ ಹಾಕಿದ ಭತ್ತದ ರಾಶಿಯು ಮಳೆಯಲ್ಲಿ ತೇಲಿ ಹರಿದಾಡಿದ ಪ್ರಸಂಗ ಕಡು ಬಂದಿದೆ.