ಬಿಬಿಎಂಪಿ ಮುಂಗಡ ಪತ್ರ ಮಂಡನೆ

ಪ್ರಸಕ್ತ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂಗಡಪತ್ರವನ್ನು ಮಂಡಿಸಲಾಯಿತು.ಪಾಲಿಕೆ ಅವಧ ಮುಗಿದಿರುವ ಹಿನ್ನೆಲೆಯಲ್ಲಿ ‌ಈ ಬಾರಿ ಜನಪ್ರತಿನಿಧಿಗಳು ಬಜೆಟ್ ಮಂಡನೆ ಮಾಡಿಲ್ಲ.ಬದಲಾಗಿ ವಿಶೇಷ ಆಯುಕ್ತೆ ತುಳಸಿ ಅವರು ಮಂಡನೆ ಮಾಡಿದರು|| ಈ ವೇಳೆ ಆಡಳಿತಾಧಿಕಾರಿ ಗೌರವ್ ಗುಪ್ತ, ಆಯುಕ್ತ ಮಂಜುನಾಥ್ ಪ್ರಸಾದ್ ಇದ್ದಾರೆ