ಬಿಬಿಎಂಪಿಗೆ ಹೊಸ ಸಾರಥಿ..

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನೂತನ ಆಯುಕ್ತರಾಗಿ ಗೌರವ್ ಗುಪ್ತ ಇಂದು ಅಧಿಕಾರ ಸ್ವೀಕರಿಸಿದರು| ನಿರ್ಗಮಿತ ಅಧ್ಯಕ್ಷ ಮಂಜುನಾಥ ಪ್ರಸಾದ್ ಅಧಿಕಾರ ಹಸ್ತಾಂತರಿಸಿದರು| ಈ ವೇಳೆ ಮಾತನಾಡಿದ ಅವರು ಕೋವಿಡ್ ಸೋಂಕು ನಿರ್ವಹಣೆಯಲ್ಲಿ ಮಾಡಿದ ಕೆಲಸ ತೃಪ್ತಿತಂದಿದೆ ಎಂದರು